Headlines

Gold Rate Today: ಬೆಳ್ಳಿ ಬೆಲೆ ಕಿಲೋಗೆ 3.70 ಲಕ್ಷ ರೂ; ಇಲ್ಲಿದೆ ದರಪಟ್ಟಿ

Gold Rate Today: ಬೆಳ್ಳಿ ಬೆಲೆ ಕಿಲೋಗೆ 3.70 ಲಕ್ಷ ರೂ; ಇಲ್ಲಿದೆ ದರಪಟ್ಟಿ


ಬೆಂಗಳೂರು, ಜನವರಿ 27: ಚಿನ್ನಕ್ಕಿಂತ ವೇಗವಾಗಿ ಹೆಚ್ಚುತ್ತಿರುವ ಬೆಳ್ಳಿಯ ಬೆಲೆ (ಬೆಳ್ಳಿ ದರಗಳು) ಇಂದು ಮಂಗಳವಾರ ಹೊಸ ದಾಖಲೆ ಸ್ಥಾಪಿಸಿದೆ. ಗ್ರಾಮಕ್ಕೆ ಬರೋಬ್ಬರಿ 10 ರೂ ಹೆಚ್ಚಿದೆ. ಬೆಂಗಳೂರಿನಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 3.70 ಲಕ್ಷ ರೂಗೆ ಏರಿದೆ. ಇದರ ಬೆಲೆ 3.87 ಲಕ್ಷ ರೂ. ಚಿನ್ನದ ಬೆಲೆ ವಿದೇಶಗಳಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,48,450 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,61,950 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 37,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,48,450 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 37,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 38,700 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 27ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,195 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,845 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,146 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 370 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,195 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,845 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 370 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 14,845 ರೂ
  • ಬೆಲೆ: 14,960 ರೂ
  • ಮುಂಬೈ: 14,845 ರೂ
  • ದೆಹಲಿ: 14,860 ರೂ
  • ಕೋಲ್ಕತಾ: 14,845 ರೂ
  • ಕೇರಳ: 14,845 ರೂ
  • ಅಹ್ಮದಾಬಾದ್: 14,850 ರೂ
  • ಜೈಪುರ: 14,860 ರೂ
  • ಲಕ್ನೋ: 14,860 ರೂ
  • ಭುವನೇಶ್ವರ್: 14,845 ರೂ

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ ಇನ್ನೂ 5 ವರ್ಷ ವಿಸ್ತರಣೆ; ಈ ಸ್ಕೀಮ್ನಲ್ಲಿ ಪಿಂಚಣಿ ಪಡೆಯುವುದು ಹೇಗೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 630 ರಿಂಗಿಟ್ (14,620 ರೂಪಾಯಿ)
  • ದುಬೈ: 565.50 ಡಿರಾಮ್ (14,126 ರೂಪಾಯಿ)
  • ಅಮೆರಿಕ: 158.50 ಡಾಲರ್ (14,538 ರೂಪಾಯಿ)
  • ಸಿಂಗಾಪುರ: 199.90 ಸಿಂಗಾಪುರ ಡಾಲರ್ (14,460 ರೂಪಾಯಿ)
  • ಕತಾರ್: 564 ಕತಾರಿ ರಿಯಾಲ್ (14,193 ರೂ)
  • ಸೌದಿ ಅರೇಬಿಯಾ: 575 ಸೌದಿ ರಿಯಾಲ್ (14,064 ರೂಪಾಯಿ)
  • ಓಮನ್: 60.25 ಒಮಾನಿ ರಿಯಾಲ್ (14,353 ರೂಪಾಯಿ)
  • ಕುವೇತ್: 46.34 ಕುವೇತಿ ದಿನಾರ್ (13,393 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 370 ರೂ
  • ಬೆಲೆ: 387 ರೂ
  • ಮುಂಬೈ: 370 ರೂ
  • ದೆಹಲಿ: 370 ರೂ
  • ಕೋಲ್ಕತಾ: 370 ರೂ
  • ಕೇರಳ: 387 ರೂ
  • ಅಹ್ಮದಾಬಾದ್: 370 ರೂ
  • ಜೈಪುರ: 370 ರೂ
  • ಲಕ್ನೋ: 370 ರೂ
  • ಭುವನೇಶ್ವರ್: 387 ರೂ
  • ಪುಣೆ: 370

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *