
ನಿಮ್ಮ ಮನಿ ಪ್ಲಾಂಟ್ ಅನ್ನು ವೇಗವಾಗಿ ಬೆಳೆಸಲು ಬಯಸುವಿರಾ? ಈ 6 ವಸ್ತುಗಳನ್ನು ಬಳಸಿ: ಬಾಳೆಹಣ್ಣಿನ ನೀರು, ಈರುಳ್ಳಿ ಸಿಪ್ಪೆ, ಹೆಸರು ಬೇಳೆ ನೀರು, ಅಲೋವೆರಾ, ಬೇವಿನ ನೀರು ಮತ್ತು ಅಕ್ಕಿ ತೊಳೆದ ನೀರು. ಇವೆಲ್ಲವೂ ಎಲೆಗಳ ಹೊಳಪು ಮತ್ತು ಬೆಳವಣಿಗೆಯನ್ನು ರಾಕೆಟ್ ವೇಗದಲ್ಲಿ ಹೆಚ್ಚಿಸುತ್ತವೆ!
Source link
ಮನಿ ಪ್ಲಾಂಟ್ ರಾಕೆಟ್ ವೇಗದಲ್ಲಿ ಬೆಳೆಯಬೇಕೆ? ಈ 6 ಸುಲಭ ಟ್ರಿಕ್ಸ್ ಟ್ರೈ ಮಾಡಿ!