
ಬೆಂಗಳೂರು, (ಜುಲೈ 13): ನೋಡಿ ವೇದಿಕೆಯ ಮೇಲೆ ಹೇಗೆ ಕುಣಿಯುತ್ತಿದ್ದಾರೆ. ಮಾರಿ ಕಣ್ಣು ಹೋರಿ ಹಾಡಿಗೆ ಹೀಗೆ ಮಸ್ತ್ ಡ್ಯಾನ್ಸ್ ಮಾಡುತ್ತಿರುವಾಗಲೇ, ಅಲ್ಲೊಬ್ಬ ಬಿದ್ದಿದ್ದ. ಅಂತಾ ಅಂತಾ ನೋಡುವಷ್ಟರಲ್ಲಿ ಕುಸಿದು ಬಿದ್ದವನ ಉಸಿರೇ ನಿಂತು. ಹೌದು..ರಾಯಚೂರು ಜಿಲ್ಲೆಯ ತಾಲೂಕಿನ ಸರ್ಜಾಪುರದ ಬಸವರಾಜ್ ಎನ್ನುವಾತ ರೆಸಾರ್ಟ್ನಲ್ಲಿ ಡ್ಯಾನ್ಸ್ ಕುಸಿದುಬಿದ್ದು. . ಖಾಸಗಿ ಖಾಸಗಿ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ.