February Festival List 2026: ಫೆಬ್ರವರಿ ತಿಂಗಳಲ್ಲಿ ಆಚರಿಸುವ ಹಬ್ಬಗಳಾವುವು? ಇಲ್ಲಿದೆ ಮಾಹಿತಿ

February Festival List 2026: ಫೆಬ್ರವರಿ ತಿಂಗಳಲ್ಲಿ ಆಚರಿಸುವ ಹಬ್ಬಗಳಾವುವು? ಇಲ್ಲಿದೆ ಮಾಹಿತಿ


ಜನವರಿ ಮಾಸ ಕಳೆದು, ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷದ ಎರಡನೇ ತಿಂಗಳಿಗೆ ಕಾಲಿಡಲಿದೆ. 2026ರ ಮೊದಲ ತಿಂಗಳ ಜನವರಿ ಹೇಗೆ ಕಳೆಯಿತೆಂದು ತಿಳಿಯುತ್ತಿಲ್ಲ. ಹಿಂದೂ ಪಂಚಾಂಗದ (ಹಿಂದೂ ಕ್ಯಾಲೆಂಡರ್) ಪ್ರಕಾರ ಫೆಬ್ರವರಿ ತಿಂಗಳ ಮಾಘ ಮಾಸವೆಂದು ಜನಪ್ರಿಯವಾಗಿದೆ, ಈ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು ಹಾಗೂ ವ್ರತಾಚರಣೆಗಳಿವೆ. ಈ ಪವಿತ್ರ ಮಾಸದಲ್ಲಿ ವೇದವ್ಯಾಸ ಪೂಜೆಯಿಂದ ಹಿಡಿದು ಶ್ರೀರಾಘವೇಂದ್ರ ಜಯಂತಿಯವರೆಗೆ ಯಾವೆಲ್ಲಾ ಹಬ್ಬಗಳನ್ನು ಆಚರಿಸುವುದಿಲ್ಲ ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ

  • ಫೆಬ್ರವರಿ 01- ವೇದವ್ಯಾಸ ಪೂಜೆ
  • ಫೆಬ್ರವರಿ 02- ಮಾಘ ಕೃಷ್ಣ ಪಕ್ಷ
  • ಫೆಬ್ರವರಿ 04- ಶಬೀ ಬರಾತ್
  • ಫೆಬ್ರವರಿ 05- ಸಂಕಷ್ಟಹರ ಚತುರ್ಥಿ
  • ಫೆಬ್ರವರಿ 06- ಮಹಾನಕ್ಷತ್ರ ಧನಿಷ್ಠಾ
  • ಫೆಬ್ರವರಿ 09- ಸೀತಾ ಜಯಂತಿ
  • ಫೆಬ್ರವರಿ 12-ಕುಂಭ ಸಂಕ್ರಮಣ
  • ಫೆಬ್ರವರಿ 13- ಸರ್ವೈಕಾದಶಿ ವಿಜಯ
  • ಫೆಬ್ರವರಿ 14- ಪ್ರದೋಷ
  • ಫೆಬ್ರವರಿ 15- ಮಹಾಶಿವರಾತ್ರಿ
  • ಫೆಬ್ರವರಿ 17 – ಅಮಾವಾಸ್ಯ
  • ಫೆಬ್ರವರಿ 18- ಫಾಲ್ಗುಣ ಶುಕ್ಲ ಪಕ್ಷ
  • ಫೆಬ್ರವರಿ 19- ರಾಮಕೃಷ್ಣ ಪರಮ ಹಂಸ ಜನ್ಮದಿನ
  • ಫೆಬ್ರವರಿ 19- ರಂಜಾನ್ ಪ್ರಾರಂಭ
  • ಫೆಬ್ರವರಿ 24- ಶ್ರೀ ರಾಘವೇಂದ್ರ ಜಯಂತಿ
  • ಫೆಬ್ರವರಿ 27- ಸರ್ವೈಕಾದಶಿ ಅಮಲಕಿ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *