ಹುಬ್ಬಳ್ಳಿ, (ಜುಲೈ 13): ಕರ್ನಾಟಕದಲ್ಲಿ ಯೋಜನೆ (ಶಕ್ತಿ ಯೋಜನೆ) ಜಾರಿಯಾಗಿ ಕಳೆದ ಜೂನ್ ಎರಡು ವರ್ಷ, ಕೋಟ್ಯಂತರ ಮಹಿಳೆಯರು (ಮಹಿಳೆಯರು) ಸರ್ಕಾರಿ ಬಸ್ ಉಚಿತವಾಗಿ. ಶಕ್ತಿ, ಮಹಿಳೆಯರ ಖುಷಿ ಹೆಚ್ಚಿಸಿದ್ರೆ ಸಾರಿಗೆ ನಿಗಮಗಳಿಗೆ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಆರ್ಥಿಕ ತಂದಿದೆ. ಸರಿಯಾಗಿ ಸರಿಯಾಗಿ ಹಣವನ್ನು ಮರುಪಾವತಿ ಇದ್ದಿದ್ದರಿಂದ ನೂರಾರು ಕೋಟಿ ರೂಪಾಯಿ ಹಣ ನಾಲ್ಕು ನಿಗಮಗಳಿಗೆ ಬಾಕಿ. ಕರ್ನಾಟಕ ಕರ್ನಾಟಕ ಸಾರಿಗೆ ನಿಗಮಕ್ಕೆ ಸರ್ಕಾರ ಬರೋಬ್ಬರಿ 545 ಕೋಟಿ. ಹಣ ನೀಡಬೇಕಿದೆ. ಸಿಬ್ಬಂದಿ ಸಿಬ್ಬಂದಿ ಪಿಎಪ್ ಕೂಡಾ ಕಟ್ಟಲಿಕ್ಕಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಸಂಸ್ಥೆಗಳು ಸಾಲ ಪಡೆಯಲು ಸರ್ಕಾರ.
ಹಣ ಮಾಡಲು ಸರ್ಕಾರದಿಂದ ವಿಳಂಬ
ರಾಜ್ಯದಲ್ಲಿ ಸರ್ಕಾರ ಜಾರಿಗೆ ಮೇಲೆ ಗ್ಯಾರಂಟಿ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡಾ ಒಂದು. ಇದು ಮಹಿಳೆಯರ ಸಂತಸವನ್ನು, ಮಹಿಳೆಯರು ತೀರ್ಥಕ್ಷೇತ್ರ, ಪ್ರವಾಸಿ ಸ್ಥಳಗಳಿಗೆ ಅಡ್ಡಾಡಿ. ಅನೇಕರು ತಮ್ಮ ದೈನಂದಿನ ಬೇರಡೆ ಬರ್ತಿದ್ದಾರೆ.
ಇದನ್ನೂ: ಶಕ್ತಿ ಯೋಜನೆ: 500 ಕೋಟಿ ತಲುಪಲಿರುವ ಮಹಿಳಾ ಪ್ರಯಾಣಿಕರ
ಯೋಜನೆ ಯೋಜನೆ ಜಾರಿಗೊಳಿಸಿದ ಮಹಿಳೆಯರು ಧನ್ಯವಾದಗಳನ್ನು, ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗ್ತಿರೋ ಯೋಜನೆಗಳಲ್ಲಿ ಶಕ್ತಿ ಯೋಜನೆ ಮೊದಲ. ಇದೇ ಇದೇ ಶಕ್ತಿ ಸಾರಿಗೆ ನಿಗಮಗಳು ತೊಂದರೆ. ಆಯಾ ತಿಂಗಳಲ್ಲಿ ನಿಗಮದ ಗಳಲ್ಲಿ ಮಹಿಳೆಯರ ಟಿಕೆಟ್ ಹಣವನ್ನು ನಿಗಮಗಳಿಗೆ ಸರ್ಕಾರ ಮರುಪಾವತಿ. ಪ್ರತಿ ಪ್ರತಿ ತಿಂಗಳು ಬರಬೇಕಾದ ಬಿಲ್ ನ್ನು ಸರ್ಕಾರಕ್ಕೆ. ಆದ್ರೆ ಸರ್ಕಾರದಿಂದ ನಿಗಮಗಳಿಗೆ ಮರುಪಾವತಿ ಆಗ್ತಿಲ್ಲಾ. ವಾಯುವ್ಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯೊಂದಕ್ಕೆನೆ ಬರೋಬ್ಬರಿ ಬರೋಬ್ಬರಿ 545 ಕೋಟಿ ಹಣವನ್ನು ಹಣವನ್ನು.
ಇದನ್ನೂ
ಆರ್ಥಿಕ ನಿಗಮಗಳು ಪರದಾಟ
ತಿಂಗಳು ತಿಂಗಳು ಕರ್ನಾಟಕ ರಸ್ತೆ ಸಂಸ್ಥೆಯೊಂದರಲ್ಲಿಯೇ ನೂರಾ ಮೂವತ್ತು ಕೋಟಿಗೂ ಹೆಚ್ಚು ಹಣವನ್ನು ಮರುಪಾವತಿಗಾಗಿ ಸರ್ಕಾರಕ್ಕೆ. ಆದ್ರೆ ಸರ್ಕಾರ ಪ್ರತಿ ನೂರರಿಂದ ಹತ್ತು ಕೋಟಿವರಗೆ ಮಾತ್ರ ಟಿಕೆಟ್ ಹಣವನ್ನು ಮರುಪಾವತಿ. ಸರಿಸುಮಾರು ಶೇಕಡಾ ಎಂಬತ್ತರಷ್ಟು ಮಾತ್ರ ಮರುಪಾವತಿಯಾಗುತ್ತಿದೆಯಂತೆ. ಪ್ರತಿ ತಿಂಗಳು ಕೆಲ ಹಣ ಬಾಕಿ, ಹೀಗೆ ಬಾಕಿ ಉಳಿದ, 545. ಇದರಿಂದ ವಾಯುವ್ಯ ಕರ್ನಾಟಕ ಸಾರಿಗೆ ಸೇರಿದಂತೆ ರಾಜ್ಯದ ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟಕ್ಕೆ.
ವಾಯುವ್ಯ ಕರ್ನಾಟಕ ರಸ್ಥೆ ಸಂಸ್ಥೆಗೆ, ಸಿಬ್ಬಂದಿಗೆ ತನ್ನ ಪಾಲಿನ ವಂತಿಗೆಯ ಹಣವನ್ನು ಕೂಡಾ. ಇಲ್ಲಿವರಗೆ ಪಿಎಪ್ ಟ್ರಸ್ಟ್ ಬರೋಬ್ಬರಿ ನೂರು ಕೋಟಿ ರೂಪಾಯಿ ವಂತಿಗೆ ಹಣವನ್ನು ಬಾಕಿ. ಇನ್ನು ಕೆಲ ಕೂಡಾ. ಇದೀಗ ಸರ್ಕಾರ ನಾಲ್ಕು ಎರಡು ನಲವ್ತತೈದು ಕೋಟಿ ಸರ್ವಿಸ್ ಲೋನ್ ಪಡೆಯಲು ಅವಕಾಶ. ವಾಯುವ್ಯ ವಾಯುವ್ಯ ಕರ್ನಾಟಕ ಸಾರಿಗೆ ಕೂಡಾ ಇದೀಗ ಸರ್ವಿಸ್ ಲೋನ್ ಪಡೆಯಲು.
ಶಕ್ತಿ, ಮಹಿಳೆಯರ ಸಂತಸವನ್ನು, ಸರ್ಕಾರ ಸೂಕ್ತ ಸಮಯದಲ್ಲಿ ಟಿಕೆಟ್ ಮರುಪಾವತಿ ಮಾಡದೇ ಇರೋದರಿಂದ ನಿಗಮಗಳು ಸಂಕಷ್ಟಕ್ಕೆ. ನಿಗಮಗಳಿಗೆ ನಿಗಮಗಳಿಗೆ ನೀಡಬೇಕಾದ ಸರ್ಕಾರ ಸಕಾಲದಲ್ಲಿ ಪಾವತಿ, ನಿಗಮಗಳ ಆರ್ಥಿಕ ಸಂಕಷ್ಟ ಮಟ್ಟಿಗೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ