Who is CJ Roy Daughter Ria: ಐಟಿ ದಾಳಿಗೆ ಬೇಸತ್ತು, ದುರಂತ ಅಂತ್ಯ ಕಂಡ ಕಾನ್ಫಿಡೆಂಟ್ ಗ್ರುಪ್ ಮಾಲೀಕ ಸಿಜೆ ರಾಯ್ ಅವರಿಗೆ ಓರ್ವ ಮಗಳು, ಮಗ ಇದ್ದಾರೆ. ಅನೇಕರು ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕುತೂಹಲ ಹೊಂದಿದ್ದಾರೆ.

ಸಿಜೆ ರಾಯ್ ಅವರ ಮಗಳಿಗೆ ರಿಯಾ ಎಂದು ಹೆಸರು. Ria Mary Roy ಎನ್ನೋದು ಪೂರ್ತಿ ಹೆಸರಾಗಿದೆ.

ರಿಯಾ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 4.5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ತನ್ನ ಐಷಾರಾಮಿ ಬದುಕು, ಟ್ರಾವೆಲ್, ಕಾರ್, ಮಾಡೆಲಿಂಗ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ರಿಯಾ ಅವರು ಮಾಡೆಲಿಂಗ್ ಕೂಡ ಮಾಡುತ್ತಿದ್ದು, ಫ್ಯಾಷನ್ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದಾರೆ.

ರಿಯಾ ಅವರು ಟ್ರಾವೆಲ್ ಕೂಡ ಮಾಡುತ್ತಾರೆ. ಪ್ರಪಂಚದ ಅನೇಕ ದೇಶಗಳಿಗೆ ಭೇಟಿ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾ ಜಗತ್ತಿನ ಬಗ್ಗೆ ಆಸಕ್ತಿ ಹೊಂದಿರುವ ರಿಯಾ ಅವರು ಸೈಮಾ ಪ್ರಶಸ್ತಿ ಕಾರ್ಯಕ್ರಮಗಳಿಗೆ ಹೋಗಿ ಪ್ರಶಸ್ತಿ ವಿತರಣೆ ಕೂಡ ಮಾಡಿದ್ದರು.

Source link
ಬಳುಕುವ ಬಳ್ಳಿಯಂತಿರೋ CJ Roy ಮಗಳು ಯಾರು? ಅಷ್ಟೆಲ್ಲ ಫಾಲೋವರ್ಸ್ ಇರೋದ್ಯಾಕೆ?