ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?

ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?


ನಟ ಡಾಲಿ ಧನಂಜಯ ಅವರು ಮಾಂಸಹಾರ (ನಾನ್-ವೆಜ್) ಸೇವನೆ ಮಾಡಿದ ಫೋಟೋ ವೈರಲ್ ಆದ ಬಳಿಕ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ಕುರಿತಂತೆ ಈಗ ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಾನ್-ವೆಜ್ ತಿಂದದ್ದನ್ನು ಜನರು ಟ್ರೋಲ್ ಮಾಡಿದಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು. ‘ಮೊದಮೊದಲು ಅವರಿಗೆ ಬಹಳ ಬೇಜಾರಾಗಿತ್ತು. ಆದರೆ ಈಗ ನಾನು ಅವರಿಗೆ ಅರ್ಥ ಮಾಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಅದೆಲ್ಲ ಸಹಜ. ಸೊಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ನಿಂದ ಯಾರನ್ನೂ ಬಿಟ್ಟಿಲ್ಲ. ಅದೊಂದು ರೀತಿ ವಿಕೃತ ಸ್ಥಿತಿಯಲ್ಲಿ. ಸರಿ-ತಪ್ಪು ಯೋಚನೆ ಮಾಡಬೇಕೆಂದು ಮೊದಲೇ ಪೋಸ್ಟ್ ಮಾಡುತ್ತಾರೆ. ಫೇಕ್ ಅಕೌಂಟ್ ತೆಗೆದರೆ ಎಲ್ಲವೂ ಸರಿಯಾಗುತ್ತದೆ’ ಎಂದು ಡಾಲಿ ಧನಂಜಯ (Daali Dhananjaya) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *