Dolly Dhananjaya: ಮಗುನಾ ಕೈಯಲ್ಲಿ ಇಟ್ಕೋಳೋಕೆ ನಾನು ತುಂಬಾ ಕಾತುರದಿಂದ ಕಾಯ್ತಿದ್ದೀನಿ: ಡಾಲಿ ಧನಂಜಯ | Sandalwood Actor Dhananjaya Baby Announcement Goes Viral In Social Media

ಡಾಲಿ ಧನಂಜಯ್ ಅವರು ಡಾ ಧನ್ಯತಾ ಅವರನ್ನು ಮದುವೆಯಾಗಿದ್ದು ಈಗ ಹಳೆಯ ಸುದ್ದಿ. ಸದ್ಯದ ಸುದ್ದಿ ಎಂದರೆ, ಸ್ಯಾಂಡಲ್‌ವುಡ್ ‘ನಟರಾಕ್ಷಸ’ ಡಾಲಿ ಧನಂಜಯ್ ಮನೆಯಲ್ಲಿ ಸಂಭ್ರಮ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಧನ್ಯತಾ-ಧನಂಜಯ್ ದಂಪತಿ!

ಕನ್ನಡ ಚಿತ್ರರಂಗದ ನಟ, ‘ಬಡವ ರಾಸ್ಕಲ್’ ಖ್ಯಾತಿಯ ಡಾಲಿ ಧನಂಜಯ್ ಅವರ ಅಭಿಮಾನಿಗಳಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಹೌದು, ನಟ ಧನಂಜಯ್ ಹಾಗೂ ಅವರ ಪತ್ನಿ ಡಾ. ಧನ್ಯತಾ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಜೀವನದ ಈ ಹೊಸ ಮತ್ತು ಅದ್ಭುತ ಅಧ್ಯಾಯದ ಬಗ್ಗೆ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಸುಳಿವು ನೀಡಿದ್ದು, ಸದ್ಯ ಈ ಸುದ್ದಿ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

Source link

Leave a Reply

Your email address will not be published. Required fields are marked *