ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಸೇರಿದಂತೆ ಟ್ರಿಕ್ಕಿ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಒಗಟಿನತ್ತ ಆಸಕ್ತಿ ತೋರಿಸುತ್ತಾರೆ, ಇದೀಗ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಜೀಬ್ರಾಗಳ ಗುಂಪಿನಲ್ಲಿ ಕುಳಿತಿರುವ ಹುಲಿಯನ್ನು ಎಂಟು ಸೆಕೆಂಡುಗಳಲ್ಲಿ ಹುಡುಕುವ ಸವಾಲು ಇಲ್ಲಿದೆ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಬಿಡಿಸುವುದು ಸುಲಭವಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರ ಹಸಿರಿನ ಪ್ರದೇಶದಲ್ಲಿ ಜೀಬ್ರಾಗಳ ಹಿಂಡು ಓಡುತ್ತಿದೆ. ಇದೆಲ್ಲದರ ನಡುವೆ ಹುಲಿಯೊಂದು ಅಡಗಿ ಕುಳಿತಿದೆ. ಈ ಹುಲಿಯನ್ನು ತಕ್ಷಣ ಹುಡುಕಲು ನಿಮಗೆ ಕಷ್ಟವಾಗಬಹುದು.
ಇದನ್ನೂ ಓದಿ: ಈ ಒಗಟಿನ ಚಿತ್ರದಲ್ಲಿರುವ ಹಳ್ಳಿಯನ್ನು ಹುಡುಕಿದ್ರೆ ನೀವೇ ಜಾಣರು
ಹುಲಿಯನ್ನು ಸಾಧ್ಯವಾಯಿತೇ?
ಈ ಆಪ್ಟಿಕಲ್ ಇರುವಂತಹ ವಿನ್ಯಾಸಗಳು ನಿಮ್ಮನ್ನು ಗೊಂದಲಕ್ಕೀಡುಮಾಡುತ್ತವೆ. ಈ ಇಲ್ಯೂಷನ್ ಚಿತ್ರದಲ್ಲಿ ಹುಲಿ ಎಷ್ಟು ವೇಷ ಮರೆಸಿದೆ ಎಂದರೆ ಅದು ಯಾರಿಗೂ ಕಾಣದಂತೆ ಅಡಗಿಕೊಂಡಿದೆ. ನಿಮ್ಮ ಕಣ್ಣಿಗೆ ಹುಲಿಯೂ ಕಾಣದೇ ಇರಬಹುದು. ಈ ಕೆಳಗಿನ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಲಾಗಿದೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ