ಮೊಟ್ಟೆಗಳನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದರೆ, ಅವುಗಳನ್ನು ಫ್ರಿಜ್‌ನ ಒಳಗಿನ ಶೆಲ್ಫ್‌ನಲ್ಲಿ ಇರಿಸಿ. ಏಕೆಂದರೆ ಬಾಗಿಲಿನ ಬಳಿ ಇಡುವುದರಿಂದ ತಾಪಮಾನ ಬದಲಾಗುತ್ತಲೇ ಇರುತ್ತದೆ, ಹೀಗಾಗಿ ಮೊಟ್ಟೆಗಳು ಹಾಳಾಗಬಹುದು.