Budget 2026 PDF Download: ಕೇಂದ್ರ ಬಜೆಟ್​​ 2026-27, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ

Budget 2026 PDF Download: ಕೇಂದ್ರ ಬಜೆಟ್​​ 2026-27, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ


ನವದೆಹಲಿ, ಫೆ. 01: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ನ (ಯೂನಿಯನ್ ಬಜೆಟ್ 2026-27) ವಿತ್ತ ಸಚಿವ ನಿರ್ಮಲಾ ಸೀತಾರಾಮನ್ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ರವಿವಾರ ಮಂಡಿಸಿದ ಎರಡನೇ ಬಜೆಟ್ ಇದಾಗಿದೆ, ಫೆ. 28, 1999ರಲ್ಲಿಯೂ ರವಿವಾರ ಬಜೆಟ್ ಮಂಡನೆಯಾಗಿರುವುದು ಗಮನಾರ್ಹ. ಈ ಬಾರಿಯ ಬಜೆಟ್‌ನಲ್ಲಿ ಪಾರ್ಟ್-ಎ ಬದಲಿಗೆ ಬಿಗೆ ಹೆಚ್ಚು ಆದ್ಯತೆ ನೀಡಲಿಲ್ಲ, 75 ವರ್ಷಗಳ ನಂತರ ಹಳೆಯ ಸಂಪ್ರದಾಯಕ್ಕೆ ವಿದಾಯ ಹೇಳಲಾಗಿದೆ.

ಕೇಂದ್ರ ಬಜೆಟ್ 2026-27 ಪಿಡಿಎಫ್ ಪ್ರತಿ ಡೌನ್ ಮಾಡಿ

1 ಗಂಟೆ 26 ನಿಮಿಷಗಳ ಕಾಲ ಸಚಿವರು ಬಜೆಟ್ ಮಂಡಿಸಿದ್ದು, ಈ ಬಾರಿ ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ವರ್ಷ ಘೋಷಿಸಿದ್ದ ಆದಾಯ ತೆರಿಗೆ ಪಾವತಿ ಮುಂದುವರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಪ್ರಿಲ್ 1 ರಿಂದ ನೂತನ ಐಟಿ ಕಾಯ್ದೆ ಜಾರಿಯಾಗಲಿದೆ, ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇರಲ್ಲ. ಐಟಿ ರಿಟರ್ನ್ಸ್ ಸಲ್ಲಿಕೆಗೆ ಇರುವ ಡೆಡ್ಲೈನ್ನ ಜುಲೈ 31 ರವರೆಗೂ ಅವಕಾಶ ನೀಡುತ್ತದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *