ಕಳೆದ ನಾಲ್ಕು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸತತವಾಗಿ ಕುಸಿತ ಕಂಡುಬಂದಿದೆ. ಇಂದಿನ ವರದಿಯ ಪ್ರಕಾರ, 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ದರಗಳು ಹಾಗೂ ಬೆಳ್ಳಿ ದರದಲ್ಲಿ ಗಣನೀಯ ಇಳಿಕೆಯಾಗಿದೆ. ದೇ

ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕುಸಿತವಾಗುತ್ತಿದ್ದು, ಇಂದು ಸಹ ದರ ಇಳಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 25 ಸಾವಿರ ರೂ.ಗಳವರೆಗೆ ಕಡಿಮೆಯಾಗಿದೆ. ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 90,500 ರೂಪಾಯಿಗಳಷ್ಟು ಕಡಿಮೆಯಾಗಿದೆ.

ಚಿನ್ನದ ಜೊತೆಯಲ್ಲಿಯೂ ಬೆಳ್ಳಿ ದರವೂ ಇಳಿಕೆಯುತ್ತ ಮುಖ ಮಾಡಿರೋದನ್ನು ಗಮನಿಸಬಹುದು. ಇಂದು ಬೆಳ್ಳಿ ಬೆಲೆಯಲ್ಲಿಯೂ ದರದಲ್ಲಿಯೂ ಗಮನಾರ್ಹ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 50,000 ರೂ.ಗಳಷ್ಟು ಕುಸಿತವಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ

1 ಗ್ರಾಂ: 15,153 ರೂಪಾಯಿ

8 ಗ್ರಾಂ: 1,21,224 ರೂಪಾಯಿ

10 ಗ್ರಾಂ: 1,51,530 ರೂಪಾಯಿ

100 ಗ್ರಾಂ: 15,15,300 ರೂಪಾಯಿ

1 ಗ್ರಾಂ: 13,890 ರೂಪಾಯಿ

8 ಗ್ರಾಂ: 1,11,120 ರೂಪಾಯಿ

10 ಗ್ರಾಂ: 1,38,900 ರೂಪಾಯಿ

100 ಗ್ರಾಂ: 13,89,000 ರೂಪಾಯಿ

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,39,500 ರೂಪಾಯಿ, ಮುಂಬೈ: 1,38,900 ರೂಪಾಯಿ, ದೆಹಲಿ: 1,39,050 ರೂಪಾಯಿ, ಬೆಂಗಳೂರು: 1,38,900 ರೂಪಾಯಿ, ಕೇರಳ: 1,38,900 ರೂಪಾಯಿ, ವಡೋದರ: 1,38,950 ರೂಪಾಯಿ, ಪುಣೆ: 1,38,900 ರೂಪಾಯಿ, ಹೈದರಾಬಾದ್: 1,38,900 ರೂಪಾಯಿ

ಕಳೆದ ಒಂದು ವರ್ಷದಿಂದ ದಾಖಲೆ ಮೇಲೆ ದಾಖಲೆ ಬರೆದುಕೊಂಡಿದ್ದ ಬೆಳ್ಳಿ ದರದಲ್ಲಿಯೂ ಗಮನಾರ್ಹ ಬೆಳವಣಿಗೆ ಕಂಡು ಬಂದಿದೆ. ಚಿನ್ನಕ್ಕೆ ಪೈಪೋಟಿ ನೀಡುವಂತೆ ಓಡ್ತಿದ್ದ ಬೆಳ್ಳಿ ಓಟಕ್ಕೆ ಬ್ರೇಕ್ ಬಿದ್ದಿದೆ. ಇಂದು ದೇಶದಲ್ಲಿ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.

10 ಗ್ರಾಂ: 3,000 ರೂಪಾಯಿ

100 ಗ್ರಾಂ: 30,000 ರೂಪಾಯಿ

1000 ಗ್ರಾಂ: 3,00,000 ರೂಪಾಯಿ

ಇದನ್ನೂ ಓದಿ: ಷೇರುಪೇಟೆಗೆ ನಿರ್ಮಲಾ STT ಹೊಡೆತ! ಫ್ಯೂಚರ್ಸ್ & ಆಪ್ಷನ್‌ಗೆ ಸುಂಕದ ಬರೆ; ಮಕಾಡೆ ಮಲಗಿದ ಸೆನ್ಸಕ್ಸ್

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 8,300 ರೂ.ಗಳಷ್ಟು ಕಡಿಮೆಯಾಗಿದೆ.

24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 9,050 ರೂ.ಗಳಷ್ಟು ಕಡಿಮೆಯಾಗಿದೆ.

ಇನ್ನು 1 ಕೆಜಿ ಬೆಳ್ಳಿ ದರದಲ್ಲಿ 50,000 ರೂ. ಇಳಿಕೆಯಾಗಿದೆ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾರಿಗೇನು ಲಾಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

Source link
ಮತ್ತೆ ಮತ್ತೆ ಇಳಿಕೆಯಾಗ್ತಿದೆ ಚಿನ್ನ, ಬೆಳ್ಳಿ ಬೆಲೆ: ಇಂದು ಬರೋಬ್ಬರಿ 90 ಸಾವಿರ ಕುಸಿತ