Optical Illusion: ಆನೆಗಳ ಹಿಂಡಿನ ನಡುವೆ ಇರುವ ಘೇಂಡಾಮೃಗವನ್ನು ಕಂಡು ಹಿಡಿಯಬಲ್ಲಿರಾ

Optical Illusion: ಆನೆಗಳ ಹಿಂಡಿನ ನಡುವೆ ಇರುವ ಘೇಂಡಾಮೃಗವನ್ನು ಕಂಡು ಹಿಡಿಯಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಅಥವಾ ಒಗಟಿನ ಆಟಗಳು ತುಂಬಾ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಕಣ್ಣು ಹಾಯಿಸಿದ್ದೆಲ್ಲ ಈ ಒಗಟಿನ ಚಿತ್ರಗಳೇ ಕಾಣಸಿಗುತ್ತವೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ಆನೆಗಳ ಹಿಂಡಿನ ನಡುವೆ ಘೇಂಡಾಮೃಗವು ಅಡಗಿ ಕುಳಿತಿದೆ. 15 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ನೋಡಿ.

ಇಲ್ಯೂಷನ್ ಚಿತ್ರದಲ್ಲಿ ನಿಮಗೇನು ಕಾಣಿಸಿತು?

ಈ ಇಲ್ಯೂಷನ್ ಚಿತ್ರದಲ್ಲಿ ಮನೆಯ ಹಿತ್ತಲನ್ನು ಕಾಣಬಹುದಾಗಿದೆ. ಇಲ್ಲಿ ವರ್ಣರಂಜಿತ ಹೂವಿನ ಕುಂಡಗಳು, ಹಸಿರು ಮರಗಳು ಮತ್ತು ನೈಸರ್ಗಿಕವಾಗಿ ಜೋಡಿಸಲಾದ ಸಸ್ಯಗಳು ಆಕರ್ಷಕವಾಗಿ ಕಾಣಿಸುತ್ತವೆ. ನೀವು ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಪ್ರಶಾಂತವಾದ ಉದ್ಯಾನವನದಂತೆ ಕಾಣಿಸುತ್ತದೆ. ಆದರೆ ಇಲ್ಲಿ ಘೇಂಡಾಮೃಗವು ಅಡಗಿ ಕುಳಿತಿದ್ದು ನೋಡುಗರಿಗೆ ಕಠಿಣ ಸವಾಲನ್ನು ಒಡ್ಡುತ್ತಿದೆ. ಮೇಲೆ ನೀಡಿರುವ ನಿರ್ದಿಷ್ಟ ಸಮಯದೊಳಗೆ ಈ ಪ್ರಾಣಿಯ ಪತ್ತೆ ಹಚ್ಚಲು ಸಾಧ್ಯವೇ ಎಂದು ನೋಡಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಿ ಬಲ್ಲಿರಾ

ನಿಮ್ಮ ಕಣ್ಣಿಗೆ ಘೇಂಡಾಮೃಗ ಕಾಣಿಸಿತೇ?

ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಆನೆಗಳ ಹಿಂಡು ಕಾಣಿಸಿದರೂ ತೀಕ್ಷ್ಣ ಕಣ್ಣುಗಳನ್ನು ಹೊಂದಿರುವ ಮಾತ್ರ ಘೇಂಡಾಮೃಗವನ್ನು ಕಂಡು ಹಿಡಿಯಲು ಸಾಧ್ಯ. ಹೂವಿನ ಕುಂಡಗಳ ಅಂಚುಗಳು, ಸಸ್ಯಗಳ ಆಕಾರಗಳು ಮತ್ತು ನೆರಳಿನ ಪ್ರದೇಶಗಳನ್ನು ನೀವು ಎಚ್ಚರಿಕೆಯಿಂದ ಗಮನಿಸಿ. ನೀವು ಈ ಸುಳಿವುಗಳನ್ನು ಘೇಂಡಾಮೃಗವನ್ನು ಗುರುತಿಸಿದ್ದೇವೆ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *