ಬೆಂಗಳೂರು, ಜುಲೈ 14: ಬೆಂಗಳೂರು (ಬೆಂಗಳೂರು) ನಗರದಲ್ಲಿ ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ (ಆಟೋ ಡ್ರೈವರ್‌ಗಳು) ಪ್ರಯಾಣಿಕರ ಬಳಿ ದರ ವಸೂಲಿಗೆ. ಆಟೋ ಚಾಲಕರು ಪ್ರಯಾಣಿಕರ ಸೇತುವೆಯಾಗಿ ಮಾಡಬೇಕಿದ್ದ ಮಾಡಬೇಕಿದ್ದ ಅಗ್ರಿಗೇಟರ್ ಕಂಪನಿಗಳು ಕೂಡ ಹಗಲು. ಕಳೆದ ಒಂದು ವಾರದಿಂದ 11 ಆರ್ಟಿಒ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ 20 ತಂಡಗಳನ್ನು ರಚಿಸಿ ಅಧಿಕಾರಿಗಳು ಅಧಿಕಾರಿಗಳು ನಗರದಾದ್ಯಂತ. ಈ ವೇಳೆ 3531 ಆಟೋಗಳ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್, ದುಪ್ಪಟ್ಟು ದರ, ಇನ್ಸೂರೆನ್ಸ್, ಡಾಕ್ಯುಮೆಂಟ್ಗಳಿಲ್ಲದ 1006 ವಾಹನಗಳ ವಿರುದ್ದ, 233 ಆಟೋಗಳನ್ನು ಸೀಜ್. ಅಗ್ರಿಗೇಟರ್ ಅಗ್ರಿಗೇಟರ್ ಮತ್ತು ಕೆಲ ಚಾಲಕರು ಇನ್ನೂ ದುಪ್ಪಟ್ಟು ವಸೂಲಿ ಮಾಡೋದನ್ನು ನಿಲ್ಲಿಸಿಲ್ಲ ಎಂದು ಪ್ರಯಾಣಿಕರು.
ಯಾವ ಆರ್ಟಿಒ ಎಷ್ಟು ವಾಹನ ಜಪ್ತಿ?
ಆರ್ಟಿಒ – ಪ್ರಕರಣಗಳ ಸಂಖ್ಯೆ –
- ಬೆಂಗಳೂರು- 143- 69
- ಬೆಂಗಳೂರು- 90- 21
- ಬೆಂಗಳೂರು – 115 – 13
- ಬೆಂಗಳೂರು – 140 – 12
- ಬೆಂಗಳೂರು – 147 – 15
- ಜ್ಞಾನಭಾರತಿ – 43 – 34
- ಯಲಹಂಕ – 51 – 6
- ಎಲೆಕ್ಟ್ರಾನಿಕ್ – 117 – 22
- ಕೆ.ಆರ್.ಪುರಂ -78 -19
- ಚಂದಾಪುರ – 49 – 18
- ದೇವನಹಳ್ಳಿ – 33 – 4
- ಒಟ್ಟು – 1006 – 233
ಆ್ಯಪ್ ಆ್ಯಪ್ ಸಂಬಂಧಿತ ಹಾಗೂ ಸೀಜ್ ಮಾಡಿದ ಆಟೋಗಳ.
ಆ್ಯಪ್ – ಪ್ರಕರಣ –
- ಓಲಾ – 35 – 4
- ಊಬರ್ – 59 – 14
- ರ್ಯಾಪಿಡೋ -92 -32
- ನಮ್ಮಯಾತ್ರಿ – 25 – 4
- ಇತರೆ – 795 – 17
ಅಗ್ರಿಗೇಟರ್ ದರ ವಸೂಲಿ ವಿವರ
ಬೆಂಗಳೂರಿನಲ್ಲಿ 2 ಕಿ.ಮೀ. ಅಂತರಕ್ಕೆ ಕೇವಲ 30 ರೂಪಾಯಿ ಕೊಡಬೇಕು. ಆದರೆ 1 ಕಿ.ಮೀ ಆ್ಯಪ್ಗಳಲ್ಲಿ ಆ್ಯಪ್ಗಳಲ್ಲಿ 50-60 ರೂಪಾಯಿ ಚಾರ್ಜ್. ಲಕ್ಕಸಂದ್ರದಿಂದ 11 ಕಿಮೀ ದೂರ. ನಿಯಮ 165 ರುಪಾಯಿ ಆಗುತ್ತದೆ, ಸರ್ವಿಸ್ ಚಾರ್ಜ್ ಹಾಗೂ ಸೇರಿಸಿದರೆ 190 ರುಪಾಯಿ. ಆದರೆ ಉಬರ್ ಆ್ಯಪ್ನಲ್ಲಿ 313 ರುಪಾಯಿ ಚಾರ್ಜ್. ಮೆಜೆಸ್ಟಿಕ್ ಕೆ ಕೆ.ಆರ್ ಗೆ 1.5 ಕಿಮೀ. ನಿಯಮ 45 ರುಪಾಯಿ, ಸರ್ವಿಸ್ ಮತ್ತು ಜಿಎಸ್ಟಿ ಸೇರಿದ್ರೆ 60 ರುಪಾಯಿ. ಆದರೆ ಓಲಾ 101 ರುಪಾಯಿ. ಮೆಜೆಸ್ಟಿಕ್ ಟು ರಾವ್ ಸರ್ಕಲ್ 1 ಕಿಮೀ ಅಂದರೆ ನಿಯಮ ಪ್ರಕಾರ 20 ರಿಂದ 30, ಸರ್ವಿಸ್ ಟ್ಯಾಕ್ಸ್, ಜಿಎಸ್ಟಿ ಸೇರಿದರೆ 40 ರುಪಾಯಿ. ಈ ಈ ನಮ್ಮಯಾತ್ರಿ 70 ರುಪಾಯಿ. ಈ ಬಗ್ಗೆ ಆಕ್ರೋಶ.
ಇದನ್ನೂ
ಇದನ್ನೂ ಓದಿ: ವೈರಲ್: ಸಾಮಾನ್ಯ ಆಟೋರಿಕ್ಷಾ ಹೋಲಿಸಿದ್ರೆ ಆ್ಯಪ್ ಆಧಾರಿತ ಆಟೋ ಸೇವೆ ಬಲು: ವಾಸ್ತವ ಸ್ಥಿತಿ ಬೆಂಗಳೂರಿನ ಮಹಿಳೆ ಮಹಿಳೆ
ಆರ್ಟಿಒ ಆರ್ಟಿಒ ಕಾರ್ಯಾಚರಣೆ ಮಾಡಿ ಆಟೋಗಳನ್ನು ಸೀಜ್ ಮಾಡಿ ಕೇಸ್, ಈ ಅಗ್ರಿಗೇಟರ್ ಕಂಪನಿಗಳು ಆಟೋ ಚಾಲಕರು ಮಾತ್ರ ಬುದ್ಧಿ ಕಲಿಯುತ್ತಿಲ್ಲವೆಂದು.