Headlines

ತಂಬಾಕು, ಗುಟ್ಕಾ ಹೆಚ್ಚು ತಿಂತೀರಾ? ಬಾಯಿ ಕ್ಯಾನ್ಸರ್ ಬರುತ್ತೆ ಹುಷಾರ್! ಈ ಲಕ್ಷಣಗಳಿದ್ರೆ ನೆಗ್ಲೆಕ್ಟ್ ಮಾಡ್ಬೇಡಿ | Early Warning Signs Of Mouth Cancer You Should Not Ignore

ದೇಶದಲ್ಲಿ ಶೇ. 62ರಷ್ಟು ಬಾಯಿ ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಮತ್ತು ಮದ್ಯಪಾನವೇ ಕಾರಣ. ತಂಬಾಕು ಪ್ರಮುಖ ಅಪಾಯಕಾರಿ ಅಂಶವಾಗಿದ್ದರೂ, ಮದ್ಯಪಾನವು ಬಾಯಿ ಕ್ಯಾನ್ಸರ್‌ನ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮದ್ಯಪಾನವು ಅಸೆಟಾಲ್ಡಿಹೈಡ್ ಅನ್ನು ಉತ್ಪಾದಿಸುತ್ತದೆ. ಇದು ಬಾಯಿಯ ಜೀವಕೋಶಗಳಲ್ಲಿನ ಡಿಎನ್‌ಎಗೆ ಹಾನಿ ಮಾಡುವ ಒಂದು ವಿಷಕಾರಿ ವಸ್ತುವಾಗಿದೆ. ಎರಡನೆಯದಾಗಿ, ಮದ್ಯಪಾನವು ಬಾಯಿಯ ಅಂಗಾಂಶಗಳ ಪ್ರವೇಶಸಾಧ್ಯತೆಯನ್ನು ಹೆಚ್ಚಿಸುತ್ತದೆ, ಇದರಿಂದ ಹಾನಿಕಾರಕ ವಸ್ತುಗಳು ಸುಲಭವಾಗಿ ಒಳಸೇರಲು ಅನುವು ಮಾಡಿಕೊಡುತ್ತದೆ ಎಂದು ಬೆಂಗಳೂರಿನ ಕಿಮ್ಸ್ ಹಾಸ್ಪಿಟಲ್ಸ್‌ನ ಆಂಕೊಲಾಜಿ ವಿಭಾಗದ ಅಧ್ಯಕ್ಷ ಮತ್ತು ಸರ್ಜಿಕಲ್ ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸಂದೀಪ್ ನಾಯಕ್ ಹೇಳುತ್ತಾರೆ.

Source link

Leave a Reply

Your email address will not be published. Required fields are marked *