Skip to content
April 2, 2026
  • ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ
  • ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ: ರಾಜಿ ಸಂಧಾನಕ್ಕೆ ಸಮ್ಮತಿ
  • ‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್
  • Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

    ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

    4 minutes ago
  • ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

    ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ: ರಾಜಿ ಸಂಧಾನಕ್ಕೆ ಸಮ್ಮತಿ

    11 minutes ago
  • ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

    ‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

    13 minutes ago
  • Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd

    Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd

    14 minutes ago
  • ಅಮ್ಮನಾದ ಜೊತೆ ಜೊತೆಯಲಿ ಸೀರಿಯಲ್‌ ಸ್ಟಾರ್‌: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ! | Actress Manasa Manohar Blessed With Baby Girl Kannada Tv News San

    ಅಮ್ಮನಾದ ಜೊತೆ ಜೊತೆಯಲಿ ಸೀರಿಯಲ್‌ ಸ್ಟಾರ್‌: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ! | Actress Manasa Manohar Blessed With Baby Girl Kannada Tv News San

    26 minutes ago
  • ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

    ಚರ್ಚ್​​ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್

    30 minutes ago
  • Home
  • ಈಗ ಕನ್ನಡ
  • ಮಧ್ಯಾಹ್ನ 3:18ರ ನಂತರ 5 ರಾಶಿಯವರಿಗೆ ಅಶುಭ ಕಂಟಕ ಕಾಲ ಆರಂಭ: ಈ ಕೆಲಸಗಳನ್ನ ಮಾಡ್ಬೇಡಿ | Inauspicious Period Will Begin Aries Taurus Virgo Libra Aquarius Zodiac Sign Mrq
  • ಈಗ ಕನ್ನಡ

ಮಧ್ಯಾಹ್ನ 3:18ರ ನಂತರ 5 ರಾಶಿಯವರಿಗೆ ಅಶುಭ ಕಂಟಕ ಕಾಲ ಆರಂಭ: ಈ ಕೆಲಸಗಳನ್ನ ಮಾಡ್ಬೇಡಿ | Inauspicious Period Will Begin Aries Taurus Virgo Libra Aquarius Zodiac Sign Mrq

anil2 months ago01 mins
ಮಧ್ಯಾಹ್ನ 3:18ರ ನಂತರ 5 ರಾಶಿಯವರಿಗೆ ಅಶುಭ ಕಂಟಕ ಕಾಲ ಆರಂಭ: ಈ ಕೆಲಸಗಳನ್ನ ಮಾಡ್ಬೇಡಿ | Inauspicious Period Will Begin Aries Taurus Virgo Libra Aquarius Zodiac Sign Mrq

ಇಂದಿನ ಪಂಚಾಂಗದ ಪ್ರಕಾರ, ಮಧ್ಯಾಹ್ನ 3:18 ರ ನಂತರ ರಾಹು ಕಾಲ ಆರಂಭವಾಗುವುದರಿಂದ ಐದು ರಾಶಿ ಚಕ್ರದವರಿಗೆ ಅಶುಭ ಕಾಲ ಎದುರಾಗಲಿದೆ. ಸಿಂಹ ರಾಶಿಯಲ್ಲಿ ಚಂದ್ರನ ಸಂಚಾರದಿಂದಾಗಿ 5 ರಾಶಿಯವರು ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು ಮತ್ತು ಪ್ರಮುಖ ನಿರ್ಧಾರಗಳನ್ನು ಮುಂದೂಡುವುದು ಉತ್ತಮ.

2 Min read

Published : Feb 03 2026, 09:14 AM IST

17

ಮಧ್ಯಾಹ್ನ 3:18

Image Credit : AI

ಮಧ್ಯಾಹ್ನ 3:18

ಇಂದಿನ ಪಂಚಾಂಗದ ಪ್ರಕಾರ ಮಧ್ಯಾಹ್ನ 3:18 ರ ನಂತರ ಐದು ರಾಶಿ ಚಕ್ರದವರಿಗೆ ಅಶುಭ ಅಥವಾ ಕಂಟಕ ಕಾಲ ಎದುರಾಗುತ್ತದೆ. ಶೋಭನ ಯೋಗ ಮತ್ತು ಮಂಗಳವಾರದ ಪ್ರಭಾವದೊಂದಿಗೆ ಈ ಸಂಯೋಜನೆ ಸ್ವಾಭಿಮಾನ, ನಿರ್ಣಾಯಕತೆ ಮತ್ತು ಕ್ರಿಯೆಯ ದಿನವನ್ನಾಗಿ ಮಾಡುತ್ತದೆ. ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:13 ರಿಂದ 12:56 ರವರೆಗೆ ಇರುತ್ತದೆ. ಈ ಸಮಯವನ್ನು ಸಮತೋಲಿತ ಮತ್ತು ಸ್ಪಷ್ಟ ಸಮಯ ಎಂದು ಪರಿಗಣಿಸಲಾಗುತ್ತದೆ.

27

ಸಿಂಹ ರಾಶಿಯಲ್ಲಿ ಚಂದ್ರ

Image Credit : Getty

ಸಿಂಹ ರಾಶಿಯಲ್ಲಿ ಚಂದ್ರ

ಇಂದು ಇಡೀ ದಿನ ಚಂದ್ರ ಸಿಂಹ ರಾಶಿಯಲ್ಲಿರುತ್ತಾನೆ. ಈ ಪ್ರಕ್ರಿಯೆ ಕೆಲವು ರಾಶಿಚಕ್ರದವರ ಭಾವನೆಗಳನ್ನು ತೀವ್ರಗೊಳಿಸುತ್ತದೆ. ಚಂದ್ರನ ನಡೆಯಿಂದಾಗಿ ಕೆಲವು ರಾಶಿಯವರು ಎಲ್ಲದಕ್ಕೂ ತ್ವರಿತವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಈ ಪ್ರತಿಕ್ರಿಯೆ ನಿಮಗೆ ಹಾನಿಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಇಂದು ರಾಹು ಕಾಲ ಮಧ್ಯಾಹ್ನ 3:18 ರಿಂದ ಸಂಜೆ 4:40 ರವರೆಗೆ ಇರುತ್ತದೆ. ಈ ಸಮಯದಲ್ಲಿ ತಪ್ಪುಗಳನ್ನು ಮಾಡಿಕೊಳ್ಳಲು ಹೋಗಬಾರದು.

37

ಮೇಷ ರಾಶಿ

Image Credit : SOCIAL MEDIA

ಮೇಷ ರಾಶಿ

ಮೇಷ ರಾಶಿಯವರು ಮಧ್ಯಾಹ್ನ 3:18 ರಿಂದ 4:40 ರವರೆಗೆ ನಡುವಿನ ಸಮಯದಲ್ಲಿ ಸಮಯೋಚಿತದಿಂದ ಕೆಲಸಗಳಲ್ಲಿ ತೊಡಗಿಕೊಳ್ಳಿ. ಈ ಸಮಯದಲ್ಲಿ ಯಾವುದೇ ವಿಷಯದ ಬಗ್ಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಬೇಡಿ. ಇದರಿಂದ ಜಗಳ, ಮನಸ್ತಾಪ ಉಂಟಾಗುವ ಸಾಧ್ಯತೆಗಳಿರುತ್ತವೆ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ನಿಮಗೆ ದುಬಾರಿಯಾಗಬಹುದು.

47

ವೃಷಭ ರಾಶಿ

Image Credit : others

ವೃಷಭ ರಾಶಿ

ಮಧ್ಯಾಹ್ನದ ನಂತರ ವೃಷಭ ರಾಶಿಯವರಲ್ಲಿ ಭಾವನಾತ್ಮಕ ಒತ್ತಡ ಹೆಚ್ಚಾಗಬಹುದು. ಇಂದು ಮಧ್ಯಾಹ್ನದ ನಂತರ ಆರ್ಥಿಕ, ಆಸ್ತಿ ಅಥವಾ ಕೌಟುಂಬಿಕ ವಿವಾದಗಳ ಬಗ್ಗೆ ಚರ್ಚೆ ಅಥವಾ ಸಂಬಂಧಿಸಿದ ಕೆಲಸಗಳನ್ನು ಮುಂದೂಡಿಕೆ ಮಾಡಿ. ಈ ಸಮಯದಲ್ಲಿ ಅಂದ್ರೆ ಮಧ್ಯಾಹ್ನ 3:18 ರಿಂದ 4:40 ರವರೆಗೆ ನಿಮಗೆ ತಪ್ಪಾದ ಆರ್ಥಿಕ ಮಾಹಿತಿ ಅಥವಾ ಸಲಹೆ ಸಿಗುವ ಅಪಾಯ ಹೆಚ್ಚಾಗಿರುತ್ತದೆ.

57

ಕನ್ಯಾ ರಾಶಿ

Image Credit : OTHERS

ಕನ್ಯಾ ರಾಶಿ

ಇಂದಿನ ಬೆಳಗಿನ ಸಮಯ ಕನ್ಯಾ ರಾಶಿಯವರಿಗೆ ಚೆನ್ನಾಗಿದ್ದು, ಪ್ರಮುಖ ಕೆಲಸಗಳನ್ನು ಬೇಗನೇ ಮುಗಿಸಿಕೊಳ್ಳೋದು ಉತ್ತಮ. ಕನ್ಯಾ ರಾಶಿಯವರಿಗೆ ಮಧ್ಯಾಹ್ನದ ನಂತರ ಅತೀವ ಆಯಾಸ ಹೆಚ್ಚಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಇಂದು ಮಧ್ಯಾಹ್ನ 12:13 ರಿಂದ 12:56 ರವರೆಗೆ ಆತ್ಮಾವಲೋಕನ ಮತ್ತು ಯೋಜನೆಗೆ ಸೂಕ್ತ ಸಮಯವಾಗಿದೆ.

67

ತುಲಾ ರಾಶಿ

Image Credit : OTHERS

ತುಲಾ ರಾಶಿ

77

ಕುಂಭ ರಾಶಿ

Image Credit : SOCIAL MEDIA

ಕುಂಭ ರಾಶಿ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಬೇಸಿಗೆಗೂ ಮೊದಲೇ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್; ದವಸ-ಧಾನ್ಯಗಳ ದರ ಎಷ್ಟಕ್ಕೇರಿದೆ ನೋಡಿ!
Next: ಕರ್ನಾಟಕ ರೈಲ್ವೆಗೆ ಭರಪೂರ ಕೊಡುಗೆ: ಬಜೆಟ್​ನಲ್ಲಿ ಏನೂ ಸಿಕ್ಕಿಲ್ಲ ಎಂದವರಿಗೆ ಅಂಕಿಅಂಶ ಸಮೇತ ಅಶ್ವಿನಿ ವೈಷ್ಣವ್ ತಿರುಗೇಟು

Leave a Reply Cancel reply

Your email address will not be published. Required fields are marked *

Related News

ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

anil4 minutes ago 0
ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ: ರಾಜಿ ಸಂಧಾನಕ್ಕೆ ಸಮ್ಮತಿ

anil11 minutes ago 0
ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

anil13 minutes ago 0
Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd

Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd

anil14 minutes ago 0
all rights reserved kannadaprajavani.in@2025 Powered By BlazeThemes.