T20 World Cup 2026: ಟೀಂ ಇಂಡಿಯಾದ ಐವರಿಗೆ ಇದು ಚೊಚ್ಚಲ ಟಿ20 ವಿಶ್ವಕಪ್

T20 World Cup 2026: ಟೀಂ ಇಂಡಿಯಾದ ಐವರಿಗೆ ಇದು ಚೊಚ್ಚಲ ಟಿ20 ವಿಶ್ವಕಪ್


ಅಭಿಷೇಕ್ ಶರ್ಮಾ ಮೊದಲ ಬಾರಿಗೆ ಟಿ20 ಔಟ್‌ನಲ್ಲಿ ಆಡಲಿದ್ದಾರೆ. 2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿರುವ ಅಭಿಷೇಕ್ ಶರ್ಮಾ, ರೋಹಿತ್ ಶರ್ಮಾ ನಿವೃತ್ತಿಯ ನಂತರ ತಂಡದಲ್ಲಿ ಆರಂಭಿಕನಾಗಿ ಆಡುತ್ತಿದ್ದಾರೆ. ಅಂದಿನಿಂದ ಟಿ20 ತಂಡದ ಭಾಗವಾಗಿರುವ ಅಭಿಷೇಕ್ 38 ಟಿ20 ಪಂದ್ಯಗಳಲ್ಲಿ 194.74 ಸ್ಟ್ರೈಕ್ ರೇಟ್‌ನಲ್ಲಿ 1297 ರನ್ ಗಳಿಸಿದ್ದಾರೆ.



Source link

Leave a Reply

Your email address will not be published. Required fields are marked *