Headlines

ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ

ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ



<p>ಅದೊಂದು ಪುಟ್ಟ ಕುಟುಂಬ. ಅಪ್ಪ ಅಮ್ಮ, ಆರತಿಗೊಬ್ಬಳು, ಕೀರ್ತಿಗೊಬ್ಬ ಅಂತ ಇಬ್ಬರು ಮಕ್ಕಳು. ಅಪ್ಪ ಟೈರ್​​ ಅಂಗಡಿ ಇಟ್ಟುಕೊಂಡಿದ್ರೆ ಹೆಂಡತಿ ಮನೆಯಲ್ಲೇ ಇರುತ್ತಿದ್ದಳು. ಮಗ ಅಪ್ಪನಿಗೆ ಸಹಾಯ ಮಾಡ್ತಿದ್ರೆ ಮಗಳು ಕಾಲೇಜಿಗೆ ಹೋಗ್ತಿದ್ದಳು. ಅಪ್ಪನಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು. ಹೀಗಾಗಿ ಆವತ್ತೊಂದು ದಿನ ಅಪ್ಪ, ಅಮ್ಮ ಮತ್ತು ಮಗಳು ಮೂರು ಜನ ಬೆಂಗಳೂರಿಗೆ ಹೋದರು. ಆದ್ರೆ ವಾಪಸ್​​ ಬರೋದೇ ಇಲ್ಲ. ಫೋನ್​ ಮಾಡಿದ್ರೆ ಸ್ವಿಚ್​ ಆಫ್​. ಅನುಮಾನ ಬಂದ ಮಗ ಬೆಂಗಳೂರಿಗೆ ಹೋಗಿ ಮಿಸ್ಸಿಂಗ್​ ಕಂಪ್ಲೆಂಟ್​​ ಕೊಟ್ಟ. ಕೇಸ್​​ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಗೊತ್ತಾಗಿತ್ತು ಅದು ಮಿಸ್ಸಿಂಗ್​ ಕೇಸ್​ ಅಲ್ಲ ಬದಲಿಗೆ ತ್ರಿಬಲ್​ ಮ*ರ್ಡರ್​​ ಅಂತ. ಹಾಗಾದ್ರೆ ಬೆಂಗಳೂರಿಗೆ ಅಂತ ಹೋಗಿದ್ದ ಆ ಮೂವರಿಗೆ ಏನಾಯ್ತು? ಅವರನ್ನ ಕೊಂ*ದಿದ್ಯಾರು? ಇಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತ್ರಿಬಲ್ ಮ*ರ್ಡರ್​​ ಕೇಸ್‌ನ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಏನು ನೋಡೋಣ ಬನ್ನಿ&nbsp;</p>



Source link

Leave a Reply

Your email address will not be published. Required fields are marked *