55
Image Credit : Getty
ಅನುಮತಿ ಕೇಳಿದಾಗ ಏನು ಮಾಡಬೇಕು
ಕೆಲವು ಆ್ಯಪ್‌ಗಳು ಎಲ್ಲದಕ್ಕೂ ಅನುಮತಿ ಕೇಳುತ್ತವೆ. ಫೋಟೋ, ಫೋನ್ ಕಾಲ್, ಸೆಟ್ಟಿಂಗ್ಸ್, ಕ್ಯಾಮೆರಾ, ಮೆಸೇಜ್, ಬ್ರೌಸಿಂಗ್ ಡೇಟಾ ಹೀಗೆ ಎಲ್ಲವನ್ನೂ ಆ್ಯಕ್ಸೆಸ್ ಮಾಡಲು ಪರ್ಮಿಷನ್ ಕೇಳುತ್ತವೆ. ಒಂದು ಫೋಟೋ ಎಡಿಟಿಂಗ್ ಆ್ಯಪ್‌ಗೆ ನಿಮ್ಮ ಮೆಸೇಜ್ ಯಾಕೆ ಬೇಕು? ಹಾಗಾಗಿ, ಆ್ಯಪ್‌ಗಳು ಅನುಮತಿ ಕೇಳಿದಾಗ, ಎಲ್ಲದಕ್ಕೂ ಅಲೋ ಮಾಡಬೇಡಿ.