
ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಅಪಘಾತದ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬಾಲಕನೊಬ್ಬ ಅಮ್ಮನ ಕೈಯಿಂದ ತಪ್ಪಿಸಿಕೊಂಡು ರಸ್ತೆ ದಾಟಲು ಯತ್ನಿಸುತ್ತಾನೆ. ಆಗ ಬೈಕ್‌ವೊಂದು ವೇಗವಾಗಿ ಬಂದು ಬಾಲಕನಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ತುಂಬಾ ಬಾಲಕ ದೂರ ಹೋಗಿ ಬೀಳುತ್ತಾನೆ, ಬೈಕ್ ಸವಾರ ಕೂಡ ಆಯ ತಪ್ಪಿ ಬೀಳುತ್ತಾನೆ. ತಾಯಿ ಕೈ ಹಿಡಿದು ರಸ್ತೆ ದಾಟಿದಕ್ಕೆ ಈ ಮಗನ ಅಪಘಾತ ತಪ್ಪಿತು. ಮತ್ತೆ ಶಾಲೆ, ವಸತಿ ಪ್ರದೇಶಗಳಲ್ಲಿ ವಾಹನ ಚಲಾಯಿಸುವವರು ಕೂಡ ನಿಧಾನವಾಗಿ, ಜಾಗರೂಕರಾಗಿ ವಾಹನ ಚಲಾಯಿಸಿ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ