Headlines

Gaddafi Son Killed: ಲಿಬಿಯಾದಲ್ಲಿ ಮನೆಯಲ್ಲೇ ಹತ್ಯೆಯಾದ ಈ ಸೈಫ್ ಅಲ್-ಇಸ್ಲಾಂ ಗಡಾಫಿ ಯಾರು ಗೊತ್ತಾ? | Saif Al Islam Gaddafi Assassinated In Zintan Libya Sparks Conspiracy Theories

ಲಿಬಿಯಾ ಮತ್ತೊಮ್ಮೆ ರಕ್ತ, ಸಂಚು ಮತ್ತು ಅಧಿಕಾರದ ಹೋರಾಟದಿಂದ ನಲುಗಿದೆ. ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಮಗ ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. 

ಸೈಫ್ ಹತ್ಯೆಯಾಗಿದ್ದು ಮಾತ್ರವಲ್ಲ, ಅವರನ್ನು ಯಾರು ಮತ್ತು ಏಕೆ ಕೊಂದರು ಎಂಬುದು ಈಗಿರುವ ದೊಡ್ಡ ಪ್ರಶ್ನೆ. ಯಾವುದೇ ಸರ್ಕಾರಿ ಹುದ್ದೆ ಇಲ್ಲದಿದ್ದರೂ, ಸೈಫ್ ಅವರನ್ನು ಲಿಬಿಯಾದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಇದೇ ಶಕ್ತಿಯೇ ಅವರ ಸಾವಿಗೆ ಕಾರಣವಾಯಿತೇ?

Source link

Leave a Reply

Your email address will not be published. Required fields are marked *