Headlines

ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್

ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್



<p>ತಮಿಳುನಾಡು ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದೆ. ಇದರ ನಡುವೆ ಮತ್ತೆ ನಾವೇ ಅಧಿಕಾರಕ್ಕೆ ಬರ್ತೇವೆ ಅಂತ ಡಿಎಂಕೆ ಹೇಳ್ತಿದ್ರೆ. ಡಿಎಂಕೆ ಸೋಲಿಸುವುದು ಟಿವಿಕೆಯಿಂದ ಮಾತ್ರ ಸಾಧ್ಯ ಅಂತ ನಟ ವಿಜಯ್ ಕೌಂಟರ್​ ಕೊಡ್ತಿದ್ದಾರೆ.​ಇತ್ತ ಎನ್​ಡಿಎ ಮೈತ್ರಿಕೂಟವೂ ಚುನಾವಣಾ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಇನ್ನೂ ಚುನಾವಣೆ ಹೊತ್ತಲ್ಲಿ ಅಣ್ಣಾಮಲೈ ಬಿಗ್​ ಶಾಕ್​ ನೀಡಿದ್ದಾರೆ. ಕಾಂಗ್ರೆಸ್​ ಡಿಎಂಕೆ ಮೈತ್ರಿಕೂಟದ ಹಗ್ಗ ಜಗ್ಗಾಟ ಮುಂದುವರೆದಿದೆ.</p>



Source link

Leave a Reply

Your email address will not be published. Required fields are marked *