Headlines

ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!

ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ  ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!



<p>ಸೋಮವಾರ ರಾತ್ರಿ ಪ್ರಧಾನಿ ಕಚೇರಿಗೆ ಒಂದು ಇಂಟರ್ ನ್ಯಾಷನಲ್ ಕಾಲ್ ಬರುತ್ತೆ. ಅದರ ಬೆನ್ನಲ್ಲೇ ದೇಶದಲ್ಲೊಂದು ಸೆನ್ಸೇಷನ್ ಶುರುವಾಗತ್ತೆ. ಯಾಕಂದ್ರೆ ಕಾಲ್ ಮಾಡಿದ್ದವರು, ದೊಡ್ಡಣ್ಣನ ಅಧ್ಯಕ್ಷ, ಡೊನಾಲ್ಡ್ ಟ್ರಂಪ್. ಈ ಸಲ ಮೋದಿ ಕೂಡ ಆ ಫೋನ್ ರಿಸಿವ್ ಮಾಡಿ ಮಾತಾಡಿದ್ರು. ಪರಿಣಾಮ-ಐದು ತಿಂಗಳ ಘೋರ ಕದನಕ್ಕೆ ತೆರೆಬಿತ್ತು. ಅದ್ಯಾವ ಯುದ್ಧ ಅಂತ ಯೋಚನೆ ಮಾಡ್ತಾ ಇದೀರಾ? ಟ್ರಂಪ್ ಘೋಷಿಸಿದ, ಟ್ಯಾರಿಫ್ ವಾರ್. ಅದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.&nbsp;</p>



Source link

Leave a Reply

Your email address will not be published. Required fields are marked *