ವಾರಣಾಸಿ ಸಿನಿಮಾ ಶೂಟ್‌: ಪ್ರಿಯಾಂಕಾ ಚೋಪ್ರಾ ಆಸೆಗೆ ನೋ ಎನ್ನಲಾಗದೇ ಚಡಪಡಿಸಿದ ಮಹೇಶ್ ಬಾಬು | Varanasi Movie Shoot Priyanka Chopras Desire Made Mahesh Babu To Dance

ವಾರಣಾಸಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಒಂದು ಡಾನ್ಸ್ ನಂಬರ್ ಮಾಡುವುದಕ್ಕೆ ಎಸ್ಎಸ್ ರಾಜಮೌಳಿ ಅವರ ಬಳಿ ಮನವಿ ಮಾಡಿದರಂತೆ ಸಿನಿಮಾಬ್ಲೆಂಡ್ ಜೊತೆ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ, ಕಳೆದ ಆರು ವರ್ಷಗಳಿಂದ ನಾನು ಒಂದೂ ಭಾರತೀಯ ಸಿನಿಮಾ ಮಾಡಿಲ್ಲ, ಹೀಗಾಗಿ ನಾನು ಅವರಿಗೆ ಕರೆ ಮಾಡಿ ಈ ವಿಚಾರ ಹೇಳಿದಾಗ ಅವರು ಹೇಗೆ ಹೇಳಿದರು ಎಂದರೆ ಈ ಮಹಿಳಾ ಪಾತ್ರವೂ ಬಹಳ ಕೂಲ್ ಆಗಿರುತ್ತದೆ. ನೀವು ಅದನ್ನು ಮಾಡಬೇಕು ಎಂದರು. ನಾನು ಅದೇನೆ ಇರಲಿ ನನಗೆ ಬೇರೇನು ಮನವಿಗಳಿಲ್ಲ, ನೀವು ನಾನು ಡಾನ್ಸ್ ಮಾಡೋ ತರ ಮಾಡಬಹುದೇ ದಯವಿಟ್ಟು, ಏಕೆಂದರೆ ನಾನು ಡಾನ್ಸ್ ಮಾಡದೇ ತುಂಬಾ ವರ್ಷಗಳಾಯ್ತು ಎಂದು ಕೇಳಿದೆ. ಆದರೆ ನಂತರ ನಾನು ಹಾಗೇ ಕೇಳಬಾರದಿತ್ತು ಏಕೆಂದರೆ ನಾನೊಬ್ಬಳೇ ಅಲ್ಲ ನಾವು ಡಾನ್ಸ್ ಮಾಡಬೇಕು, ಹೀಗಾಗಿ ಪಾಪದ ಮಹೇಶ್ ಬಾಬು ಅವರು ಮಾತ್ರ ಇದೆಲ್ಲವೂ ನಿನ್ನಿಂದಾಗಿ ನಿನ್ನಿಂದಾಗಿ, ನಿನ್ನಿಂದಾಗಿ ನಾನು ಕೂಡ ಡಾನ್ಸ್ ಮಾಡಬೇಕು ಎಂದು ಹೇಳಿದರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *