Headlines

Rs 2000 note : ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ಯಾ? ಆರ್ ಬಿಐ ಬಿಗ್ ಅಪ್ಡೇಟ್ ಇದು | What Is The Rbi Big Update On Rs 2000 Note

ನಿಮ್ಮ ಬಳಿ ಈಗ್ಲೂ 2 ಸಾವಿರ ರೂಪಾಯಿ ಮುಖಬೆಲೆ ನೋಟಿದ್ದರೆ ನೀವು ಅದನ್ನು ಬದಲಿಸಿಕೊಳ್ಳಲು ಒಂದು ಆಯ್ಕೆ ಇದೆ. ನೀವು ಆರ್ ಬಿಐ (RBI) ನ 19 ಗೊತ್ತುಪಡಿಸಿದ ಕಚೇರಿಗಳಲ್ಲಿ ಒಂದರಲ್ಲಿ 2000 ರೂಪಾಯಿ ನೋಟುಗಳನ್ನು ಠೇವಣಿ ಮಾಡಬಹುದು. ಈ ಕಚೇರಿಗಳು ಬೆಂಗಳೂರು, ಅಹಮದಾಬಾದ್, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ ಮತ್ತು ಬೇಲಾಪುರದಲ್ಲಿವೆ.

Source link

Leave a Reply

Your email address will not be published. Required fields are marked *