
ಇದೇ ಕಾರಣಕ್ಕೆ ಬಗೆಬಗೆಯ ಚಹಾ ಮಾಡಲಾಗುತ್ತದೆ. ನೂರಾರು ಬಗೆಯ ಚಹಕ್ಕಾಗಿಯೇ ವಿಶೇಷ ಅಂಗಡಿಗಳೂ ಇರುತ್ತವೆ. ಅಲ್ಲಿ ಬ್ಲ್ಯಾಕ್ ಟೀ, ವೈಟ್ ಟೀ, ಗ್ರೀನ್ ಟೀ, ಅಸ್ಸಾಂ ಟೀ, ಶುಂಠಿ ಟೀ, ಮಸಾಲಾ ಟೀ, ಹರ್ಬಲ್ ಟೀ, ತಂದೂರಿ ಟಿ, ಕಶ್ಮೀರಿ ಟೀ… ಅಬ್ಬಬ್ಬಾ ಹೇಳುತ್ತಾ ಹೋದರೆ ಪುಟಗಟ್ಟಲೆ ಆಗಬಹುದು. ಅಷ್ಟೊಂದು ವೆರೈಟಿಗಳಿವೆ.