Headlines

Saroja Devi’s Brave Decision: ರಾಜೀವ್‌ ಗಾಂಧಿ ಕೊಟ್ಟ ಆಫರ್‌ ಒಪ್ಪಲಿಲ್ಲ; ಅಮ್ಮನಿಗೆ ಕೊಟ್ಟ ಮಾತು ಮುರಿಯಲಿಲ್ಲ: ನಟಿ ಬಿ ಸರೋಜಾದೇವಿ

Saroja Devi’s Brave Decision: ರಾಜೀವ್‌ ಗಾಂಧಿ ಕೊಟ್ಟ ಆಫರ್‌ ಒಪ್ಪಲಿಲ್ಲ; ಅಮ್ಮನಿಗೆ ಕೊಟ್ಟ ಮಾತು ಮುರಿಯಲಿಲ್ಲ: ನಟಿ ಬಿ ಸರೋಜಾದೇವಿ

1960 ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ಸರೋಜಾ ದೇವಿ. ಆ ಕಾಲದ ಪ್ರಮುಖ ನಟರಾದ ಜೆಮಿನಿ ಗಣೇಶನ್, ಎಂಜಿಆರ್, ಮುತ್ತುರಾಮನ್, ಎಸ್.ಎಸ್.ರಾಜೇಂದ್ರನ್ ಅವರೊಂದಿಗೆ ಜೋಡಿಯಾಗಿ ನಟಿಸಿದ್ದರು. 

ಸರೋಜಾದೇವಿ ಅವರು, ತಮಿಳು, ತೆಲುಗು, ಹಿಂದಿ, ಕನ್ನಡ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

Source link

Leave a Reply

Your email address will not be published. Required fields are marked *