WPL 2026: ಎರಡನೇ ಸಲ ಕಪ್ ಗೆಲ್ಲಿಸಿ ಮತ್ತೆ ಗುಡುಗಿದ ಸ್ಮೃತಿ ಮಂಧನಾ! ಆರ್‌ಸಿಬಿ ಫ್ಯಾನ್ಸ್ ದಿಲ್ ಖುಷ್! | Wpl 2026 Smriti Mandhana Rcb Crowned Champions Again Ee Sala Cup Namdu 2 Kvn

ಇನ್ನು ಇಡೀ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಬಳಿಕ ಮತ್ತೆ ಕೊನೆಯಲ್ಲಿ ಸ್ಮೃತಿ ಮಂಧನಾ, ಟ್ರೋಫಿ ಹಿಡಿಯುವ ಮುನ್ನ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ತಂಡವನ್ನು ಹುರಿದುಂಬಿಸಿದ ಆರ್‌ಸಿಬಿ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು. ಇದು ನಿಮಗಾಗಿಯೇ. ನಾನು ಎರಡನೇ ಸೀಸನ್‌ನಲ್ಲಿ ಅಂದ್ರೆ 2024ರಲ್ಲಿ ಹೇಳಿದ್ದೇ, ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈ ಸಲ ಕಪ್ ನಮ್ದು 2 ಎಂದು ಸ್ಮೃತಿ ಮಂಧನಾ ಗುಡುಗಿದ್ದಾರೆ.

Source link

Leave a Reply

Your email address will not be published. Required fields are marked *