Headlines

RCB vs DC: ಆರು ಬಾಲ್​​ಗೆ 10 ರನ್; ಕೊನೆಯ ಓವರ್ ಥ್ರಿಲ್ ಹೇಗಿತ್ತು ನೋಡಿ

RCB vs DC: ಆರು ಬಾಲ್​​ಗೆ 10 ರನ್; ಕೊನೆಯ ಓವರ್ ಥ್ರಿಲ್ ಹೇಗಿತ್ತು ನೋಡಿ


RCB vs DC: ಆರು ಬಾಲ್​​ಗೆ 10 ರನ್; ಕೊನೆಯ ಓವರ್ ಥ್ರಿಲ್ ಹೇಗಿತ್ತು ನೋಡಿ

ವುಮನ್ ಪ್ರೀಮಿಯರ್ 2026ರ ಫೈನಲ್ ಫೆಬ್ರವರಿ 5 ರಂದು ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ಆರ್ಸಿಬಿಗೆ ಡೆಲ್ಲಿ ತಂಡ 204 ರನ್ಗಳ ಬೃಹತ್ ಗುರಿ ನೀಡಿತ್ತು. ಈ ಟಾರ್ಗೆಟ್ನ ಆರ್ಸಿಬಿ ಬೆನ್ನು ಹತ್ತಿತ್ತು. ಅಂತಿಮ ಹಂತಕ್ಕೆ ಸಮೀಪಿಸುವಾಗ ಆರ್ ಸಿಬಿ 194 ರನ್ ಗಳಿಗೆ ನಾಲ್ಕು ಗಾಯ ಕಳೆದುಕೊಂಡಿತ್ತು. ಆರು ಬಾಲ್ಗೆ ಬೇಕಿದ್ದು 10 ರನ್ಗಳು.

ಕ್ರೀಜ್ ಅಲ್ಲಿ ಇದ್ದ ರಾಧಾ ಯಾದವ್ ಮೊದಲ ಬಾಲ್ ಅಲ್ಲಿ ಸಿಂಗಲ್ ಕಲೆ ಹಾಕಿದರು. ಡಿ ಕ್ಲಾರ್ಕ್ ಕೂಡ ಒಂದು ರನ್ ತೆಗೆದು ರಾಧಾಗೆ ಸ್ಟ್ರೈಕ್ ಆಯ್ಕೆ. ಮೂರು ಹಾಗೂ ನಾಲ್ಕನೇ ಬಾಲ್ಗೆ ಫೋರ್ ಹೊಡೆದು ರಾಧಾ ಅವರು ಪಂದ್ಯವನ್ನು ಗೆಲುವಿನ ದಡ ತಲುಪಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 



Source link

Leave a Reply

Your email address will not be published. Required fields are marked *