Headlines

ಸಾಗರದ ಮಾರಿಕಾಂಬೆ ದರ್ಶನ ಪಡೆದ ಪಡೆದ ಶಿವರಾಜ್​​ಕುಮಾರ್; ಹೇಳಿದ್ದೇನು?

ಸಾಗರದ ಮಾರಿಕಾಂಬೆ ದರ್ಶನ ಪಡೆದ ಪಡೆದ ಶಿವರಾಜ್​​ಕುಮಾರ್; ಹೇಳಿದ್ದೇನು?


ಸಾಗರದ ಮಾರಿಕಾಂಬೆ ದರ್ಶನಕ್ಕೆ ಶಿವರಾಜ್ ಕುಮಾರ್ ಹಾಗೂ ಗೀತಾ ತೆರಳಿದ್ದಾರೆ. ಅವರು ತಾಯಿ ದರ್ಶನ ಪಡೆದು ತುಂಬಾನೇ ಖುಷಿಪಟ್ಟರು. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನನಗೆ ಇಲ್ಲಿ ಬರೋದು ಯಾವಾಗ ಖುಷಿ ಕೊಡುತ್ತೆ. ತಾಯಿ ಆಗಾಗ ಕರೆಸಿಕೊಳ್ಳುತ್ತಾಳೆ’ ಎಂದು ಶಿವಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *