ಜೂನಿಯರ್ ಗ್ರ್ಯಾಂಡ್ ಎಂಟ್ರಿ, ಜನಾರ್ದನ್ ರೆಡ್ಡಿ ಪುತ್ರ ನಾಯಕನಾಗಿ ಬೆಳ್ಳಿತೆರೆಗೆ | Janardhan Reddy Son Kireeti Sri Leela S Junrior Cinema Release July 18 Mrq

ಜೂನಿಯರ್ ಗ್ರ್ಯಾಂಡ್ ಎಂಟ್ರಿ, ಜನಾರ್ದನ್ ರೆಡ್ಡಿ ಪುತ್ರ ನಾಯಕನಾಗಿ ಬೆಳ್ಳಿತೆರೆಗೆ | Janardhan Reddy Son Kireeti Sri Leela S Junrior Cinema Release July 18 Mrq

ರಾಜಕಾರಣಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ನಟಿಸಿರುವ ‘ಜೂನಿಯರ್‘ ಈ ಮೂವಿ ಈ ವಾರ ತೆರೆಗ ಬರ್ತಾ ಇದೆ. ಜೂನಿಯರ್ ತಾರಾಬಳಗದಲ್ಲಿ ರವಿಚಂದ್ರನ್, ಸುಧಾರಾಣಿ, ಶ್ರೀಲೀಲಾ, ಜೆನಿಲಿಯಾ ಸೇರಿದಂತೆ ದೊಡ್ಡ ತಾರೆಯರ ದಂಡೇ ಇದೆ. ಈ ಎಲ್ಲಾ ಸೀನಿಯರ್ಸ್ ಜೊತೆ  ‘ಜೂನಿಯರ್’ ಜೋಶ್​ನಲ್ಲಿ ಬರ್ತಾ ಇದ್ದಾನೆ.
 
Source link

Leave a Reply

Your email address will not be published. Required fields are marked *