Headlines

ಸೈನಾ vs ಕಶ್ಯಪ್: ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

ಸೈನಾ vs ಕಶ್ಯಪ್: ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?



Yonex, BPCL, Herbalife, Rasna, Savlon, Kellogg’s ಬ್ರ್ಯಾಂಡ್‌ಗಳಿಗೆ ಸೈನಾ ಜಾಹೀರಾತು ಮಾಡ್ತಾರೆ. ಒಂದು ಜಾಹೀರಾತಿಗೆ 75 ಲಕ್ಷದಿಂದ 1 ಕೋಟಿ ತಗೋತಾರಂತೆ.

ಜಾಹೀರಾತಿನಿಂದ ವರ್ಷಕ್ಕೆ 4 ಕೋಟಿ ದುಡ್ಡು ಬರುತ್ತಂತೆ. ಸ್ಟಾರ್ಟ್‌ಅಪ್‌ಗಳಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ 4 ಕೋಟಿ ಬಂಗಲೆ ಇದೆ.

ಸೈನಾ ಗೆಲುವುಗಳು

ಸೈನಾಗೆ ಕಾರುಗಳೆಂದರೆ ಪ್ರೀತಿ. Mercedes AMG GLE 63BMW ಮತ್ತು Mercedes-Benz ಕಾರುಗಳಿವೆ. 2012 ಲಂಡನ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕ (ಕಂಚು) ಗೆದ್ದ ಸೈನಾ 24 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು 10 BWF ಸೂಪರ್ ಸೀರೀಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2015 ರಲ್ಲಿ ವಿಶ್ವದ ನಂ.1 ಸ್ಥಾನ ಗಳಿಸಿದ್ದರು.



Source link

Leave a Reply

Your email address will not be published. Required fields are marked *