ಬೆಳಗಾವಿ, ಜುಲೈ 14: ಕೀಟನಾಶಕ ಮಿಶ್ರಿತ ನೀರು ಸವದತ್ತಿ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 12 ಮಂದಿ ವಿದ್ಯಾರ್ಥಿಗಳು. ಶಾಲೆಯ ನೀರಿನ ಟ್ಯಾಂಕ್ಗೆ ಕೀಟನಾಶಕ ಬೆರೆಸಿದ್ದಾರೆ ಶಾಲಾ ಸಿಬ್ಬಂದಿ ಅನುಮಾನ. ಅಸ್ವಸ್ಥಗೊಂಡಿದ್ದ 12 ಮಂದಿ ಮಕಳ್ಳನ್ನು ಸವದತ್ತಿ ಆಸ್ಪತ್ರೆಗೆ. ಆಸ್ಪತ್ರೆಗೆ ಡಿಹೆಚ್ಒ ಗಡಾದ್, ಡಿಡಿಪಿಐ ಲೀಲಾವತಿ ಹಿರೇಮಠ ನೀಡಿ ಮಕ್ಕಳ ಆರೋಗ್ಯ. ಬಳಿಕ ಪ್ರತಿನಿಧಿಗಳೊಂದಿಗೆ ಮಾತನಾಡಿದದೋ ಗಡಾದ್ 12 ಮಂದಿ ಮಕ್ಕಳ ಆರೋಗ್ಯ ಚೇತರಿಕೆ. ಪೊಲೀಸರು ಮಾಡುತ್ತಿದ್ದಾರೆ.
ವಿಡಿಯೋ ಕ್ಲಿಕ್