Headlines

ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ

ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ


ಕಾರವಾರ, ಫೆಬ್ರವರಿ 09: ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧಗಳ ಕುರಿತು ದಿನಕ್ಕೊಂದು ಹೊಸ ಮಾಹಿತಿ ಬಯಲಾಗುತ್ತಿದೆ. ಇದೀಗ ಟಿವಿ9 ಕನ್ನಡಕ್ಕೆ ಕಮಲಾಕರ್ ಭಟ್ ಇನ್ನೊಂದು ಆಡಿಯೋ ಲಭ್ಯವಿದ್ದು, ಸುಚಿತ್ರಾಳಿಗೆ ಮುನ್ನ ಈ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅಂಶ ಬಹಿರಂಗವಾಗಿದೆ. ಶಿರಸಿ ಮೂಲದ ಮಹಿಳೆ ಕಮಲಾಕರ್ ಭಟ್ ಸುಮಾರು ವರ್ಷಗಳ ಕಾಲ ಸಂಬಂಧ ಹೊಂದಿದ್ದ. ಆದರೆ ಸಚಿತ್ರಾ ಪರಿಚಯದ ಬಳಿಕ ಇವರ ಸಂಬಂಧ ಹಳಸಿತ್ತು. ಹೀಗಿದ್ದರೂ ಕಮಲಾಕರನಿಗೆ ಆ ಮಹಿಳೆ ಆಗಾಗ ಕರೆ ಮಾಡುತ್ತಿದ್ದಳು. ಈ ವಿಚಾರ ಸುಚಿತ್ರಳಿಗೆ ಗೊತ್ತಾಗಿದ್ದು, ಈತನಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಳು. ಹೀಗಾಗಿ ಆಕೆಯ ಎದುರೇ ಶಿರಸಿಯ ಮಹಿಳೆಗೆ ಈ ಧ್ವನಿ ಸಂದೇಶ ಕಳುಹಿಸಿದ್ದ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *