Headlines

ಕಡಿಮೆ ರೇಟಿಂಗ್ ಪಡೆದ ಮೂರು ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳು: OTTಯಲ್ಲಿ ಬಹುಪರಾಕ್ | Three Of The Best Underrated Thriller Tamil Rangoon Rajathandhiram Kutram Thandanai Movies In Jiohotstar Ott Mrq

‘ಕಾಕ್ಕ ಮುತ್ತೈ’ ಮತ್ತು ‘ಕಡೈಸಿ ವಿವಾಸೈ’ ನಂತಹ ಚಿತ್ರಗಳನ್ನು ನಿರ್ದೇಶಿಸಿದ ಮಣಿಕಂದನ್ ನಿರ್ದೇಶನದ ‘ಕುಟ್ರಮೆ ತಂಡನೈ’ ಚಿತ್ರ ಸಹ ಕಡಿಮೆ ರೇಟಿಂಗ್ ಪಡೆದುಕೊಂಡಿತ್ತು. ಆದ್ರೆ ಓಟಿಟಿ ಈ ಸಿನಿಮಾವನ್ನು ನೋಡಿದವರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ. 

ದೃಷ್ಟಿ ನಿಧಾನವಾಗಿ ಕ್ಷೀಣಿಸುತ್ತಿರುವ ನಾಯಕ, ಐಶ್ವರ್ಯಾ ರಾಜೇಶ್ ವಾಸಿಸುವ ಮನೆಯ ಒಂದು ಭಾಗವನ್ನು ಬಾಡಿಗೆಗೆ ಪಡೆಯುತ್ತಾನೆ. ಅನುಮಾನಾಸ್ಪದ ಸಂದರ್ಭಗಳಲ್ಲಿ ನಟಿಯ ಕೊ*ಲೆ ಆಗುತ್ತದೆ. ಮುಂದೆ ಚಿತ್ರ ಈ ಕೊ-ಲೆಯ ಸುತ್ತ ಸಾಗುತ್ತದೆ.

ಇದನ್ನೂ ಓದಿ: Box Office Disaster : ವಿವಾದಗಳ ಜೊತೆಯಲ್ಲಿಯೇ ಬಿಡುಗಡೆಯಾದ ಸಿನಿಮಾಗೆ ಟೀ ಖರ್ಚಿಗೂ ಬರಲಿಲ್ಲ ದುಡ್ಡು?

Source link

Leave a Reply

Your email address will not be published. Required fields are marked *