Headlines

ಪ್ರೇಯಸಿಯ ಜೊತೆ ಶಾಪಿಂಗ್ ಮಾಡುವಾಗ ಮಕ್ಕಳ ಜೊತೆ ಅದೇ ಮಾಲ್​ಗೆ ಬಂದ ಹೆಂಡತಿ; ಶುರುವಾಯ್ತು ಯುದ್ಧ!

ಪ್ರೇಯಸಿಯ ಜೊತೆ ಶಾಪಿಂಗ್ ಮಾಡುವಾಗ ಮಕ್ಕಳ ಜೊತೆ ಅದೇ ಮಾಲ್​ಗೆ ಬಂದ ಹೆಂಡತಿ; ಶುರುವಾಯ್ತು ಯುದ್ಧ!


ಸೋನಭದ್ರ, ಫೆಬ್ರವರಿ 10: ಉತ್ತರ ಪ್ರದೇಶದ ಸೋನಭದ್ರದಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಪ್ರೇಯಸಿಯ ಪ್ರೇಮಿಗಳ ದಿನಕ್ಕಾಗಿ (ಪ್ರೇಮಿಗಳ ದಿನ) ಶಾಪಿಂಗ್ ಮಾಡುತ್ತಿರುವ ವ್ಯಕ್ತಿಗೆ ಅವರ ಹೆಂಡತಿ ಶಾಕ್ ನೀಡಿದ್ದಾರೆ. ಅದೇ ಮಾಲ್ಗೆ ತನ್ನ ಮಕ್ಕಳ ಜೊತೆ ಬಂದ ಹೆಂಡತಿ ತನ್ನ ಗಂಡ ಬೇರೆ ಯುವತಿಯನ್ನು ಶಾಪಿಂಗ್ ಮಾಡುತ್ತಿರುವುದನ್ನು ನೋಡಿ ಅಳುತ್ತಾ ಗೋಳಾಡಿದ್ದಾರೆ. ನಂತರ ಅದೇ ಮಾಲ್ ನಲ್ಲಿ ಗಂಡ ಮತ್ತು ಆತನ ಪ್ರೇಯಸಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *