
ಅವರು ‘ಏಕ್ ಔರ್ ಏಕ್ ಗ್ಯಾರಾ’ (2003), ‘ಮುಜ್ಸೆ ಶಾದಿ ಕರೋಗಿ’ (2004), ‘ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್’ (2005), ‘ಫಿರ್ ಹೇರಾ ಫೇರಿ’ (2006), ‘ಪಾರ್ಟ್ನರ್’ (2007), ‘ಭೂಲ್ ಭುಲೈಯಾ’ (2007), ‘ಭೂತನಾಥ್’, ‘ಕ್ರೇಜಿ 4’ (2008), ‘ಕ್ರಿಶ್ 3’ (2013), ‘ಭೂಲ್ ಭುಲೈಯಾ 2’ (2022), ‘ಹಂಗಾಮ’ (2003), ‘ಗರಂ ಮಸಾಲಾ’, ‘ಮಾಲಾಮಾಲ್ ವೀಕ್ಲಿ’ (ಎರಡೂ 2005), ‘ಚುಪ್ ಚುಪ್ ಕೆ’, ‘ಭಾಗಂ ಭಾಗ್’ (2006) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಮುಂಬರುವ ಚಿತ್ರಗಳು ‘ಭೂತ್ ಬಂಗ್ಲಾ’ ಮತ್ತು ‘ವೆಲ್ಕಮ್ ಟು ದಿ ಜಂಗಲ್’.