
ಹೌದು, ನಿವೇದಿತಾ ಗೌಡ ಅವರು ಜನರ ಕಣ್ಣಿಗೆ ಬಿದ್ದಿದ್ದೇ ರೀಲ್ಸ್ ಮೂಲಕ. ಜೊತೆಗೆ, ತಮ್ಮ ಗ್ಲಾಮರಸ್ ಫೋಟೋಗಳ ಮೂಲಕ. ಬಿಗ್ ಬಾಸ್ ಮೂಲಕ ಚಂದನ್ ಶೆಟ್ಟಿ ಪರಿಚಯ, ಸ್ನೇಹ, ಪ್ರೇಮ ಹಾಗೂ ಮದುವೆ ಎಲ್ಲವೂ ಆ ಬಳಿಕ ಆಗಿದ್ದು. ಆದರೆ, ಮದುವೆ ಅನ್ನೋದು ಒಮದು ಕಮಿಟ್ಮೆಂಟ್. ಅಲ್ಲಿ ಇಬ್ಬರ ಜೀವನ ಒಂದೇ ಹಳಿಯಲ್ಲಿ ಸಾಗಬೇಕಾಗುತ್ತೆ. ಹೀಗಾಗಿ ಇಬ್ಬರೂ ತಮಗೆ ತಾವೇ ಕೆಲವೊಂದು ಮಿತಿಗಳನ್ನು ಹಾಕಿಕೊಳ್ಳಬೇಕಾಗುತ್ತೆ..