ಮದುವೆ ಮನೆಗೆ ನುಗ್ಗಿ ಮಂಗಳಮುಖಿಯರ ರಂಪಾಟ: ವಿಡಿಯೋ ನೋಡಿ

ಮದುವೆ ಮನೆಗೆ ನುಗ್ಗಿ ಮಂಗಳಮುಖಿಯರ ರಂಪಾಟ: ವಿಡಿಯೋ ನೋಡಿ


ಚಿಕ್ಕಮಗಳೂರು, ಫೆಬ್ರವರಿ 11: ಮದುವೆ ಮನೆಗೆ ನುಗ್ಗಿ ಹಣ ಕೊಡುವಂತೆ ಮಂಗಳಮುಖಿಯರು ರಂಪಾಟ ಮಾಡಿರುವಂತಹ ಘಟನೆ ನಗರದ ರಂಗಣ್ಣನ ಛಾತ್ರದಲ್ಲಿ ನಡೆದಿದೆ. ಮದುವೆ ಮುಗಿದ ಬಳಿಕ ರಿಸೆಪ್ಷನ್ ನಡೆದಿತ್ತು. ವಧು, ವರ ಇದ್ದ ಸ್ಟೇಜ್ ಮೇಲೆ ಹತ್ತಿದ ಮಂಗಳಮುಖಿಯರು ನಾವು ಕೇಳಿದಷ್ಟು ಹಣ ನೀಡುವಂತೆ ರಂಪಾಟ ಮಾಡಿದ್ದಾರೆ. ಹಣ ನೀಡಿದರೂ ಹೆಚ್ಚು ಬೇಕು ಎಂದು ಕಿರಿಕ್ ಮಾಡಿದ್ದಾರೆ. ಈ ವೇಳೆ ಕ್ಲಾಸ್ ಮಂಗಳಮುಖಿಯರಿಗೆ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *