Headlines

Oppo ಕೇವಲ 13,499 ರೂಗೆ ಒಪ್ಪೊ K14x ಫೋನ್ ಬಿಡುಗಡೆ; ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿ ಭರ್ಜರಿ ಆಫರ್ | Oppo K14x 5g Smartphone Launched In India With Starting Price Just Rs 13499

6500mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್, 120Hz ಡಿಸ್ಪ್ಲೇ, MediaTek Dimensity 6300 ಪ್ರೊಸೆಸರ್, 50MP ಎಐ ಕ್ಯಾಮೆರಾ ಮತ್ತು ಕಲರ್ ಓಎಸ್ 15 ಇದರ ವಿಶೇಷತೆ. ಈ ಫೋನ್ ಪವರ್, ಕಾರ್ಯಕ್ಷಮತೆ ಮತ್ತು ಸ್ಮೂತ್ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ — ಇದು ದಿನವಿಡೀ ಚಿಂತೆಯಿಲ್ಲದ ಫೋನ ಬಳಕೆ ಅನುಭವ ನೀಡುವ OPPO ಭರವಸೆಯನ್ನು ತೋರಿಸುತ್ತದೆ.ವಿದ್ಯಾರ್ಥಿಗಳು, ಹೊಸದಾಗಿ ಉದ್ಯೋಗ ಆರಂಭಿಸಿರುವವರು, ಗೇಮರ್ಸ್ ಮತ್ತು ಮೌಲ್ಯಕ್ಕೆ ಮಹತ್ವ ನೀಡುವ ಬಳಕೆದಾರರಿಗೆ ಈ ಫೋನ್ ವಿಶೇಷವಾಗಿ ರೂಪಿಸಲಾಗಿದೆ.

Source link

Leave a Reply

Your email address will not be published. Required fields are marked *