PSL 2026: ಪಾಕಿಸ್ತಾನ್ ಸೂಪರ್ ಲೀಗ್ನ 11ನೇ ಸೀಸನ್ಗಾಗಿ ಸಿದ್ಧತೆಗಳು ಪ್ರಾರಂಭವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನ ಹಲವು ವಿದೇಶಿ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಮುಂಬರುವ ಪಿಎಸ್ಎಲ್ನಲ್ಲಿ ಕಾಣಿಸಿಕೊಂಡಿರುವ ವಿದೇಶಿ ಆಟಗಾರರ ಪಟ್ಟಿ ಕೆಳಗಿನಂತಿದೆ…
ಇಸ್ಲಾಮಾಬಾದ್ ಯುನೈಟೆಡ್ ತಂಡ: ಡೆವೊನ್ ಕಾನ್ವೆ (ನ್ಯೂಝಿಲೆಂಡ್), ಆಂಡ್ರೀಸ್ ಗೌಸ್ (ಅಮೆರಿಕ) ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್), ಮ್ಯಾಕ್ಸ್ ಬ್ರ್ಯಾಂಟ್ (ಆಸ್ಟ್ರೇಲಿಯಾ), ಶಮರ್ ಜೋಸೆಫ್ (ವೆಸ್ಟ್ ಇಂಡೀಸ್), ರಿಚರ್ಡ್ ಗ್ಲೀಸನ್ (ಇಂಗ್ಲೆಂಡ್), ದೀಪೇಂದ್ರ ಸಿಂಗ್ರೀ (ನೇಪಾಳ).
ಕರಾಚಿ ಕಿಂಗ್ಸ್: ಮೊಯಿನ್ ಅಲಿ (ಇಂಗ್ಲೆಂಡ್), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಆಯಡಂ ಝಂಪಾ (ಆಸ್ಟ್ರೇಲಿಯಾ), ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಅಕಿಬ್ ಇಲ್ಯಾಸ್ (ಒಮಾನ್), ಮುಹಮ್ಮದ್ ವಸೀಮ್ (ಯುಎಇ).
ಲಾಹೋರ್ ಖಲಂದರ್ಸ್: ಮುಸ್ತಾಫಿಝುರ್ ರೆಹಮಾನ್ (ಬಾಂಗ್ಲಾದೇಶ), ಸಿಕಂದರ್ ರಾಝ್ (ಝಿಂಬಾಬ್ವೆ), ದಸುನ್ ಶಾನಕ (ಶ್ರೀಲಂಕಾ), ಗುಡಾಕೇಶ್ ಮೋಟಿ (ವೆಸ್ಟ್ ಇಂಡೀಸ್), ಪರ್ವೇಝ್ ಹೊಸ ಎಮನ್ (ಬಾಂಗ್ಲಾದೇಶ).
ಪೇಶಾವರ್ ಝಲ್ಮಿ; ಮೈಕೆಲ್ ಬ್ರೆಸ್ವೆಲ್ (ನ್ಯೂಝಿಲೆಂಡ್), ಕುಸಾಲ್ ಮೆಂಡಿಸ್ (ಶ್ರೀಲಂಕಾ), ಜೇಮ್ಸ್ ವಿನ್ಸ್ (ಇಂಗ್ಲೆಂಡ್), ಆರೋನ್ ಹಾರ್ಡಿ (ಆಸ್ಟ್ರೇಲಿಯಾ), ನಹಿದ್ ರಾಣಾ (ಬಾಂಗ್ಲಾದೇಶ).
ಕ್ವೆಟ್ಟಾ ಗ್ಲಾಡಿಯೇಟರ್ಸ್: ರೈಲಿ ರೋಸೌವ್ (ಸೌತ್ ಆಫ್ರಿಕಾ), ಟಾಮ್ ಕರನ್ (ಇಂಗ್ಲೆಂಡ್), ಬೆನ್ ಮೆಕ್ಡರ್ಮಾಟ್ (ಆಸ್ಟ್ರೇಲಿಯಾ), ಸ್ಯಾಮ್ಯುಯೆಲ್ ಹಾರ್ಪರ್ (ಆಸ್ಟ್ರೇಲಿಯಾ), ಬ್ರೆಟ್ ಹ್ಯಾಂಪ್ಟನ್ (ನ್ಯೂಝಿಲೆಂಡ್), ಬೆವೊನ್ ಜೇಕಬ್ಸ್ (ನಮೀಬಿಯ), ಸ್ಪೆನ್ಸರ್ ಜಾನ್ಸನ್
ಸಿಯಾಲ್ಕೋಟ್ ಸ್ಟಾಲಿಯನ್ಸ್: ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಆಶ್ಟನ್ ಟರ್ನರ್ (ಆಸ್ಟ್ರೇಲಿಯಾ), ಪೀಟರ್ ಸಿಡ್ಲ್ (ಆಸ್ಟ್ರೇಲಿಯಾ), ತಬ್ರೈಝ್ ಶಮ್ಸಿ (ಸೌತ್ ಆಫ್ರಿಕಾ), ಜೋಶ್ ಫಿಲಿಪೆ (ಆಸ್ಟ್ರೇಲಿಯಾ), ಡೆಲಾನೊ ಪೊಟ್ಗಿಟರ್ (ಸೌತ್ ಆಫ್ರಿಕಾ), ಲಾಚ್ಲಾನ್ ಶಾ (ಆಸ್ಟ್ರೇಲಿಯಾ).
ಹೈದರಾಬಾದ್ ಕಿಂಗ್ಸ್ಮೆನ್: ಮಾರ್ನಸ್ ಲಾಬುಶೆನ್ (ಆಸ್ಟ್ರೇಲಿಯಾ), ಕುಸಾಲ್ ಪೆರೆರಾ (ಶ್ರೀಲಂಕಾ), ರಿಲೆ ಮೆರೆಡಿತ್ (ಆಸ್ಟ್ರೇಲಿಯಾ), ಒಟ್ನೀಲ್ ಬಾರ್ಟ್ಮನ್ (ಸೌತ್ ಆಫ್ರಿಕಾ), ಶಯಾನ್ ಜಹಾಂಗೀರ್ (ಅಮೆರಿಕ)
ಟೀಮ್ ರಾವಲ್ಪಿಂಡಿ: ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ರಿಶಾದ್ ಹೊಸೈನ್ (ಬಾಂಗ್ಲಾದೇಶ), ಲಾರಿ ಇವಾನ್ಸ್ (ಇಂಗ್ಲೆಂಡ್), ಡಯಾನ್ ಫಾರೆಸ್ಟರ್ (ವೆಸ್ಟ್ ಇಂಡೀಸ್).








