Headlines

ಪ್ರೇಮಿಗಳ ದಿನಕ್ಕಾಗಿ ಫ್ಲಿಪ್‌ಕಾರ್ಟ್‌ನಿಂದ ಬಿಗ್‌ ಗಿಫ್ಟ್! ಐಫೋನ್‌ ಬೆಲೆಯಲ್ಲಿ 13 ಸಾವಿರ ರೂ. ಮೆಗಾ ಡಿಸ್ಕೌಂಟ್ | E Commerce Flipkart Valentine Day Sale Offer Rs 13000 Big Discount On Iphone 16 Mrq

ಫ್ಲಿಪ್‌ಕಾರ್ಟ್, ಐಫೋನ್ 16 ಮಾಡೆಲ್‌ಗೆ ₹13,000 ರಿಯಾಯಿತಿ ನೀಡುತ್ತಿದೆ. ಈ ಫೋನನ್ನು ₹79,900 ಕ್ಕೆ ಬಿಡುಗಡೆ ಮಾಡಲಾಗಿತ್ತು. ಐಫೋನ್ 17 ಬಂದ ನಂತರ, ಇದರ ಬೆಲೆ ₹69,900 ಕ್ಕೆ ಇಳಿದಿತ್ತು. 

ಈಗ ಪ್ರೇಮಿಗಳ ದಿನದ ಆಫರ್‌ನಲ್ಲಿ ಸುಮಾರು ₹13,000 ಹೆಚ್ಚುವರಿ ರಿಯಾಯಿತಿ ಸಿಗುತ್ತಿದೆ. ಇದರಲ್ಲಿ ₹1,000 ಬ್ಯಾಂಕ್ ಆಫರ್ ಕೂಡ ಸೇರಿದೆ.

Source link

Leave a Reply

Your email address will not be published. Required fields are marked *