ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ವ್ಯಾಲೆಟೆೈನ್ ಸ್ಪೆಷಲ್, ವೇದಿಕೆಯಲ್ಲೇ ಬಹುಕಾಲದ ಗೆಳಯನ ಪ್ರಪೋಸ್

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ವ್ಯಾಲೆಟೆೈನ್ ಸ್ಪೆಷಲ್, ವೇದಿಕೆಯಲ್ಲೇ ಬಹುಕಾಲದ ಗೆಳಯನ ಪ್ರಪೋಸ್

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ವ್ಯಾಲೆಟೆೈನ್ ಸ್ಪೆಷಲ್, ವೇದಿಕೆಯಲ್ಲೇ ಬಹುಕಾಲದ ಗೆಳಯನ ಪ್ರಪೋಸ್

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ವ್ಯಾಲೆಟೆೈನ್ ಸ್ಪೆಷಲ್, ವೇದಿಕೆಯಲ್ಲೇ ಬಹುಕಾಲದ ಗೆಳಯನ ಪ್ರಪೋಸ್ ಮಾಡಲಾಗಿದೆ. ಈಗ ಮದುವೆ ಫಿಕ್ಸ್ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. 50ರ ಹರೆಯದಲ್ಲಿ ಪ್ರೇಮ ನಿವೇದನೆ ಬಾರಿ ಸದ್ದು ಮಾಡುತ್ತಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಬಹುಕಾಲದ ಗೆಳೆಯ ವೇದಿಕೆಯಲ್ಲೇ ಪ್ರಪೋಸ್ ಮಾಡಿದ್ದಾನೆ. ವಿಶೇಷ ಅಂದರೆ ರಿಯಾಲಿಟಿ ಶೋ ವೇದಿಕೆ ಒಂದರಲ್ಲಿ ಗೆಳೆಯ ಪ್ರಪೋಸ್ ಮಾಡಿದ್ದಾನೆ. ಕಳೆದ ಹಲವು ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿರುವ ಈ ಜೋಡಿ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಪ್ರಪೋಸ್ ಮಾಡಿ ಭಾರಿ ಸದ್ದು ಮಾಡಿದ್ದಾರೆ. ಅಷ್ಟಕ್ಕೂ ಈ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ನಿಕ್ಕಿ ತಾಂಬೋಲಿ ಹಾಗೂ ಅರ್ಬಾಜ್ ಪಟೇಲ್.

ನಿಕ್ಕಿ ತಾಂಬೋಲಿ ವಯಸ್ಸು 50. ಆದರೂ ಬಳುಕುವ ಬಳ್ಳಿಯಂತಿರುವ ನಿಕ್ಕಿಗೆ ಬಹುಗಾಲದ ಗೆಳೆಯ ಅರ್ಬಾಜ್ ಪಟೇಲ್ ಪ್ರಪೋಸ್ ಮಾಡಿದ್ದಾನೆ. ರಿಯಾಲಿಟೋ ಶೋ ವೇದಿಕೆಯಲ್ಲಿ ಪ್ರಪೋಸ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದೆ. ಇದೀಗ ಅಭಿಮಾನಿಗಳು ಈಗ ಮದುವೆ ಪಕ್ಕಾ ಎಂದಿದ್ದಾರೆ.

ಬಿಬಿ ತಕ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಳಾಗಿದೆ. ಇದು ರಿಯಾಲಿಟಿ ಶೋನಲ್ಲಿ ಭಾವುಕರಾಗಿ ಪ್ರಪೋಸ್ ಮಾಡಿದ ಸಂದರ್ಭ. ಆದೆರೆ ನಿಕ್ಕಿ ತಾಂಬೋಲಿ ಕೈಯಲ್ಲಿ ಯಾವುದೇ ರಿಂಗ್ ಕಾಣುತ್ತಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆದರೆ ಈ ಬಹುಕಾಲದಿಂದ ರಿಲೇಶನ್‌ಶಿಪ್‌ನಲ್ಲಿರುವುದು ಖಚಿತ.

ಇಬ್ಬರು ಕೆಲ ವರ್ಷಗಳಿಂದ ಜೊತೆಯಾಗಿದ್ದೀರಿ. ಆದರೆ ಇನ್ನೂ ಪ್ರಪೋಸ್ ಮಾಡಿಲ್ಲವೆ, 50ರ ಹರೆಯದಲ್ಲಿ ಪ್ರಪೋಸ್ ಮಾಡಲಾಗಿದೆ. ಇನ್ನು ಮದುವೆಗೆ ಹೆಚ್ಚು ಸಮಯವಿಲ್ಲ. ಬೇಗನೆ ಊಟ ಹಾಕಿಸಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಇತ್ತೀಚೆಗೆ ಅರ್ಬಾಜ್ ವಿರುದ್ಧ ರಿಯಾಲಿಟಿ ಶೋ ಗೇಮ್‌ನಲ್ಲಿ ಬೆಂಬಲ ನೀಡಿಲ್ಲ ಎಂದು ಆರೋಪಿಸಿದ್ದರು.

ಬಿಗ್ ಬಾಸ್ ಮರಾಠಿ 5ನೇ ಆವೃತ್ತಿಯಲ್ಲಿ ನಿಕ್ಕಿ ತಾಂಬೋಲಿ ಹಾಗೂ ಅರ್ಬಾಜ್ ಪಟೇಲ್ ಮೊದಲು ಭೇಟಿಯಾಗಿದ್ದರು. 2024ರಲ್ಲಿ ರಿಲೇಶನ್‌ಶಿಪ್ ಬಗ್ಗೆ ನಿಕ್ಕಿ ತಾಂಬೋಲಿ ಹಾಗೂ ಅರ್ಬಾಜ್ ಪಟೇಲ್ ಘೋಷಣೆ ಮಾಡಿದ್ದರು. ಇದೀಗ ಬಹಿರಂಗವಾಗಿ ಪ್ರಪೋಸ್ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

ನಿಕ್ಕಿ ತಾಂಬೋಲಿ ಮೊದಲ ಭೇಟಿ

Source link

Leave a Reply

Your email address will not be published. Required fields are marked *