ಸದ್ದಿಲ್ಲದೆ ಮದುವೆಯಾದ ಬಿಗ್ ಬಾಸ್ ವಿನ್ನರ್, ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್

ಸದ್ದಿಲ್ಲದೆ ಮದುವೆಯಾದ ಬಿಗ್ ಬಾಸ್ ವಿನ್ನರ್, ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್

ಸದ್ದಿಲ್ಲದೆ ಮದುವೆಯಾದ ಬಿಗ್ ಬಾಸ್ ವಿನ್ನರ್, ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್

ಸದ್ದಿಲ್ಲದೆ ಮದುವೆಯಾದ ಬಿಗ್ ಬಾಸ್ ವಿನ್ನರ್, ಕಳೆದ ಕೆಲ ದಿನಗಳಿಂದ ಮದುವೆ ಸುದ್ದಿ ಆಪ್ತ ವಲಯದಿಂದ ಕೇಳಿಬರುತ್ತಿತ್ತು. ಇದೀಗ ಖುದ್ದು ಬಿಗ್ ಬಾಸ್ ವಿನ್ನರ್ ಮದುವೆ ಫೋಟೋ, ವಿಡಿಯೋ ಪೋಸ್ಟ್ ಮಾಡಿ ಅಚ್ಚರಿ ನೀಡಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಅದ್ಧೂರಿಯಾಗಿ ಸಮಾಪ್ತಿಯಾಗಿದೆ. ಬಿಗ್ ಬಾಸ್ ಆರಂಭದಿಂದ ಅಂತ್ಯದವರೆಗೆ ಅಭಿಮಾನಿಗಳು ಕೆಲ ಸ್ಪರ್ಧಿಗಳ ನಡುವೆ ಮದುವೆ ಕುರಿತು ಪೋಸ್ಟ್ ಮಾಡಿ ಭಾರಿ ಕೋಲಾಹಲ ಸೃಷ್ಟಿಸಿದ್ದರು. ಬಿಗ್ ಬಾಸ್ ಗೆದ್ದು ಹೊರಬಂದ ಬಳಿಕವೂ ಮದುವೆ ಯಾವಾಗ, ಯಾರ ಜೊತೆ ಅನ್ನೋ ಪ್ರಶ್ನೆಗಳನ್ನೇ ಕೇಳಿ ಮತ್ತಷ್ಟು ವೈರಲ್ ಮಾಡಿದ್ದರು. ಈ ಪ್ರಶ್ನೆಗಳು ಕೊಂಚ ತಣ್ಣಗಾಗುತ್ತಿದ್ದಂತೆ ಇದೀಗ ಬಿಗ್ ಬಾಸ್ ವಿನ್ನರ್ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ. ಮದುವೆ ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ವಿಶೇಷ ಅಂದರೆ ಎಲ್ಲರ ಊಹೆಯಂತೆ ಬಿಗ್ ಬಾಸ್ ಸಹ ಸ್ಪರ್ಧಿಯನ್ನೇ ಮದುವೆಯಾಗಿದ್ದಾರೆ. ಹೌದು, ಬಿಗ್ ಬಾಸ್ ಮರಾಠಿ ವಿನ್ನರ್ ವಿಶಾಲ್ ನಿಕಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಅಕ್ಷಯಾ ಹಿಂಡಾಲ್ಕರ್ ಜೊತೆ ವಿಶಾಲ್ ನಿಕಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್ ಮರಾಠಿ ಮೂರನೇ ಆವೃತ್ತಿಯಲ್ಲಿ ವಿಶಾಲ್ ನಿಕಮ್ ಹಾಗೂ ನಟಿ ಅಕ್ಷಯಾ ಹಿಂಡಾಲ್ಕರ್ ಸ್ಪರ್ಧಿಗಳಾಗಿ ಗಮನ ಸೆಳೆದಿದ್ದರು. ಆದರೆ ಇಬ್ಬರ ತಮ್ಮ ರಿಲೇಶನ್‌ಶಿಪ್ ಗೌಪ್ಯವಾಗಿಟ್ಟಿದ್ದರು. ಸಹ ಸ್ಪರ್ಧಿಗಳು ಕೆಲವು ಬಾರಿ ತಮಾಷೆ ಮಾಡಿದರೂ ವಿಶಾಲ್ ಹಾಗೂ ಅಕ್ಷಯಾ ಗಂಭೀರವಾಗಿ ತೆಗೆದುಕೊಳ್ಳದೆ ಜಾರಿಕೊಂಡಿದ್ದರು.ಆದರೆ ಇವರ ಪ್ರೀತಿ ಬಿಗ್ ಬಾಸ್ ಮನೆಯೊಳಗೆ ಚಿಗುರೊಡೆದಿತ್ತು.

ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರಖಂಡದ ಪ್ರಸಿದ್ಧ ತ್ರಿಯುಗಿನಾರಾಯಣ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ದೇವಸ್ಥಾನ ಅತ್ಯಂತ ವಿಶೇಷವಾಗಿದೆ. ಕಾರಣ ಇದೇ ಸ್ಥಳದಲ್ಲಿ ಶಿವ ಹಾಗೂ ಪಾರ್ವತಿ ಮದುವೆಯೂ ನಡೆದಿತ್ತು ಎಂಬ ಪ್ರತೀತಿ ಇದೆ.

ಸದ್ದಿಲ್ಲದೆ ಮದುವೆಯಾಗ ವಿಶಾಲ್ ನಿಕಮ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇದೇ ವೇಳೆ ವಿಶಾಲ್ ನಿಕಮ್ ಹಾಗೂ ಅಕ್ಷಯಾಗೆ ಅಭಿನಂದನಗಳ ಮಹಾಪೂರವೇ ಹರಿದು ಬಂದಿದೆ. ಕ್ಯೂಟ್ ಜೋಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೀಗ ವಿಶಾಲ್ ನಿಕಮ್ ಹಾಗೂ ಅಕ್ಷಯಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಅಭಿಮಾನಿಗಳು ಶಾಕ್

Source link

Leave a Reply

Your email address will not be published. Required fields are marked *