ನಿಮ್ಮ ಪ್ರೀತಿಯನ್ನು ತೋರಿಸುವ ಒಂದು ಚಿಕ್ಕ, ಕ್ಯೂಟ್ ಉಂಗುರ ಹುಡುಕುತ್ತಿದ್ದರೆ, ಈ ಡಿಸೈನ್ ನಿಮಗಾಗಿಯೇ ಇದೆ. ಹಾರ್ಟ್ ಶೇಪ್ನ ಈ ಉಂಗುರವನ್ನು ಪುಟ್ಟ ಕಂದಮ್ಮನಿಗೆ ತೊಡಿಸಿ, ಅವಳು ನಿಮ್ಮ ಹೃದಯ ಬಡಿತ ಎಂದು ಹೇಳಬಹುದು.