
ಬಿಗ್ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಹಸಿರು ಸೀರೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ‘ಆಂಟಿ’ ಎಂದಿದ್ದಕ್ಕೆ ಪ್ರತಿಯಾಗಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, ‘ಚೆಲುವೆಯ ನೋಟ ಚೆನ್ನ’ ಎಂದು ಬರೆದುಕೊಂಡಿದ್ದಾರೆ.
Source link
ಆಂಟಿ ಥರ ಕಾಣ್ತೀಯ ಅಂದಿದ್ದ ಗಿಲ್ಲಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಕಳ್ಳಪುಟ್ಟಿ