ಈ ದಿನಾಂಕಗಳಲ್ಲಿ ಮದುವೆಯಾದ್ರೆ ಜೀವನಪೂರ್ತಿ ಸುಖ, ಆದರೆ ಈ ದಿನಾಂಕದಲ್ಲಿ ಅಪ್ಪಿ ತಪ್ಪಿಯೂ ಮದುವೆ ಬೇಡ

ಈ ದಿನಾಂಕಗಳಲ್ಲಿ ಮದುವೆಯಾದ್ರೆ ಜೀವನಪೂರ್ತಿ ಸುಖ, ಆದರೆ ಈ ದಿನಾಂಕದಲ್ಲಿ ಅಪ್ಪಿ ತಪ್ಪಿಯೂ ಮದುವೆ ಬೇಡ



ಈ ದಿನಾಂಕಗಳಲ್ಲಿ ಮದುವೆಯಾದ್ರೆ ಜೀವನಪೂರ್ತಿ ಸುಖ, ಆದರೆ ಈ ದಿನಾಂಕದಲ್ಲಿ ಅಪ್ಪಿ ತಪ್ಪಿಯೂ ಮದುವೆ ಬೇಡ
<p>Wedding Dates ಸಂಖ್ಯಾಶಾಸ್ತ್ರದ ಪ್ರಕಾರ, ನಾವು ಮದುವೆಯಾಗುವ ದಿನಾಂಕ ನಮ್ಮ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುತ್ತೆ. ಯಾವ ದಿನಾಂಕದಂದು ಮದುವೆಯಾದರೆ ಜೀವನದುದ್ದಕ್ಕೂ ಸಂತೋಷವಾಗಿರಬಹುದು ಅಂತ ತಿಳಿಯೋಣ ಬನ್ನಿ.</p><img>ಸಂಖ್ಯಾಶಾಸ್ತ್ರದ ಪ್ರಕಾರ 1, 10, 19, 28ನೇ ದಿನಾಂಕಗಳು ಸಂಖ್ಯೆ 1ರ ಅಡಿಯಲ್ಲಿ ಬರುತ್ತವೆ. ಈ ದಿನಾಂಕದಂದು ಮದುವೆಯಾದರೆ ದಾಂಪತ್ಯ ಚೆನ್ನಾಗಿರುತ್ತೆ. ಈ ಜೋಡಿಯ ನಡುವೆ ಪ್ರೀತಿಗಿಂತ ಹೆಚ್ಚಾಗಿ ಪರಸ್ಪರ ಗೌರವ ಇರುತ್ತದೆ. ಇವರಲ್ಲಿ ಅಹಂ ಸ್ವಲ್ಪ ಹೆಚ್ಚಿರಬಹುದು, ಆದರೆ ಅದನ್ನು ಕಡಿಮೆ ಮಾಡಿಕೊಂಡರೆ ಜೀವನಪೂರ್ತಿ ಸಂತೋಷವಾಗಿರಬಹುದು.<img>ಸಂಖ್ಯಾಶಾಸ್ತ್ರದಲ್ಲಿ, ಮದುವೆಗೆ 9ನೇ ಸಂಖ್ಯೆಯನ್ನು ಬಹಳ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಈ ದಿನಾಂಕಗಳಲ್ಲಿ ಮದುವೆಯಾದವರು ಭಾವನಾತ್ಮಕವಾಗಿ ಹೆಚ್ಚು ಬೆಸೆದುಕೊಂಡಿರುತ್ತಾರೆ. ಒಬ್ಬರಿಗೊಬ್ಬರು ಪ್ರಾಣ ಕೊಡುವಷ್ಟು ಪ್ರೀತಿ ಇವರ ನಡುವೆ ಇರುತ್ತದೆ. ಇವರು ಸಮಾಜ ಸೇವೆಯಲ್ಲೂ ಮುಂದಿರುತ್ತಾರೆ. ಜೀವನಪೂರ್ತಿ ಒಬ್ಬರಿಗೊಬ್ಬರು ಆಸರೆಯಾಗಿ, ಅತ್ಯಂತ ಸಂತೋಷದಿಂದ ಇರುತ್ತಾರೆ.<img><p>ಸಂಖ್ಯಾಶಾಸ್ತ್ರದ ಪ್ರಕಾರ, ವೈವಾಹಿಕ ಜೀವನಕ್ಕೆ 6ನೇ ಸಂಖ್ಯೆ (6, 15, 24) ಅತ್ಯಂತ ಅದೃಷ್ಟಕರ. ಇದರ ಅಧಿಪತಿ ಶುಕ್ರ. ಶುಕ್ರನು ಪ್ರೀತಿ, ಐಷಾರಾಮಿ ಜೀವನ ಮತ್ತು ಸಂತಾನಕ್ಕೆ ಕಾರಕ. ಈ ದಿನಾಂಕಗಳಲ್ಲಿ ಮದುವೆಯಾದವರ ಜೀವನ ರೊಮ್ಯಾಂಟಿಕ್ ಮತ್ತು ಐಷಾರಾಮಿಯಾಗಿರುತ್ತದೆ. ಇವರು ಆರ್ಥಿಕವಾಗಿಯೂ ಬೇಗನೆ ಬೆಳೆಯುತ್ತಾರೆ.&nbsp;</p><p>ಸಂಖ್ಯೆ 3 (3, 12, 21, 30) ಇದರ ಅಧಿಪತಿ ಗುರು. ಈ ದಿನಾಂಕಗಳಲ್ಲಿ ಮದುವೆಯಾದವರ ನಡುವೆ ತಿಳುವಳಿಕೆ ಹೆಚ್ಚಾಗಿರುತ್ತದೆ. ಮಕ್ಕಳು ಮತ್ತು ಕುಟುಂಬದ ಗೌರವದ ವಿಷಯದಲ್ಲಿ ಇವರು ತುಂಬಾ ಅದೃಷ್ಟವಂತರು. ಇವರ ಸಂಬಂಧ ದೀರ್ಘಕಾಲ ಗಟ್ಟಿಯಾಗಿರುತ್ತದೆ.&nbsp;</p><p>ಈ ದಿನಾಂಕಗಳು ಮದುವೆಗೆ ಬೇಡ: ಕೆಲವು ಸಂಖ್ಯಾಶಾಸ್ತ್ರಜ್ಞರ ಪ್ರಕಾರ 4, 5, ಮತ್ತು 8 ಸಂಖ್ಯೆ ಬರುವ ದಿನಾಂಕಗಳಿಗೆ ಮದುವೆಗೆ ಹೆಚ್ಚು ಆದ್ಯತೆ ನೀಡುವುದಿಲ್ಲ. 4 ಮತ್ತು 8 ಜೀವನದಲ್ಲಿ ಹಠಾತ್ ಬದಲಾವಣೆ ಅಥವಾ ಕಷ್ಟಗಳನ್ನು ತರಬಹುದು. 5ನೇ ಸಂಖ್ಯೆಯವರು ಪ್ರಯಾಣದ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಾರೆ, ಇದರಿಂದ ಕುಟುಂಬಕ್ಕೆ ಸಮಯ ಕಡಿಮೆಯಾಗಬಹುದು.</p>



Source link

Leave a Reply

Your email address will not be published. Required fields are marked *