Constipation Relief: ಮಲಬದ್ಧತೆ ಕಾಡ್ತಿದ್ಯಾ? ಈ ಹೆಲ್ತಿ ಡ್ರಿಂಕ್ಸ್ ಕುಡಿದ್ರೆ ಸಾಕು, ಸಮಸ್ಯೆ ಮಾಯ!

Constipation Relief: ಮಲಬದ್ಧತೆ ಕಾಡ್ತಿದ್ಯಾ? ಈ ಹೆಲ್ತಿ ಡ್ರಿಂಕ್ಸ್ ಕುಡಿದ್ರೆ ಸಾಕು, ಸಮಸ್ಯೆ ಮಾಯ!



Constipation Relief: ಮಲಬದ್ಧತೆ ಕಾಡ್ತಿದ್ಯಾ? ಈ ಹೆಲ್ತಿ ಡ್ರಿಂಕ್ಸ್ ಕುಡಿದ್ರೆ ಸಾಕು, ಸಮಸ್ಯೆ ಮಾಯ!
<p>Healthy drinks for constipation: ತುಂಬಾ ಜನರಿಗೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿರುತ್ತದೆ. &nbsp;ಆದರೆ ಸರಿಯಾದ ಆಹಾರ ಪದ್ಧತಿ ಮತ್ತು ಆಗಾಗ ನೀರು ಕುಡಿಯುವುದರಿಂದ ಈ ಸಮಸ್ಯೆಯಿಂದ ಬಹುತೇಕ ದೂರವಿರಬಹುದು. ಮಲಬದ್ಧತೆ ನಿವಾರಿಸಲು ಈ ಕೆಲವು ಪಾನೀಯಗಳು ನಿಮ್ಮ ಡಯಟ್‌ನಲ್ಲಿರಲಿ. &nbsp;</p><img><p>ಹರ್ಬಲ್ ಟೀ ಕುಡಿಯುವುದು ಮಲಬದ್ಧತೆಯನ್ನು ತಡೆಯಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಶುಂಠಿ ಮತ್ತು ಪುದೀನಾ ಟೀ ಕುಡಿಯಬಹುದು.&nbsp;</p><img>ಸಾಮಾನ್ಯವಾಗಿ ಬೇಸಿಗೆಯಲ್ಲಿ ಜನರು ಮಜ್ಜಿಗೆಯನ್ನು ಹೆಚ್ಚು ಕುಡಿಯುತ್ತಾರೆ. ಇದು ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಿ, ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ.<img>ಮಲಬದ್ಧತೆ ನಿವಾರಿಸಲು ಪ್ರೂನ್ಸ್ ಜ್ಯೂಸ್ ಕುಡಿಯುವುದು ತುಂಬಾ ಒಳ್ಳೆಯದು. ಇದರಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ತಡೆಯುತ್ತದೆ.<img>ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡಲು ಲೋಳೆಸರ ಜ್ಯೂಸ್ ಕುಡಿಯುವುದು ಉತ್ತಮ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.<img>ಅಗಸೆ ಬೀಜದಲ್ಲಿ ನಾರಿನಾಂಶ ಅಧಿಕವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಟೇಬಲ್‌ಸ್ಪೂನ್ ಅಗಸೆ ಬೀಜವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಆ ನೀರನ್ನು ಕುಡಿದರೆ ಸಾಕು.



Source link

Leave a Reply

Your email address will not be published. Required fields are marked *