ಅಪ್ಪ-ಅಮ್ಮ ದುಡ್ಡು ಖಾಲಿ ಮಾಡ್ತಾರೆ ಅಂತ ಗಿಫ್ಟ್‌ ಹಣದಲ್ಲಿ ಚಿನ್ನ ಖರೀದಿಸಿದ 10ರ ಬಾಲೆ; ಈಗ ಈಕೆ ಲಕ್ಷಾಧಿಪತಿ! | 10 Year Old Chinese Girl Buys Gold With Gift Money Becomes Rich Viral News San

ಬಾಲಕಿಯ ತಾಯಿ ಬಾಯಿ ಅವರ ಪ್ರಕಾರ, ಮಗಳು ಮೊದಲ ಬಾರಿಗೆ ಚಿನ್ನ ಖರೀದಿಸುವಾಗ ಒಂದು ಗ್ರಾಂಗೆ ಸುಮಾರು 460 ಯುವಾನ್ (ಸುಮಾರು 5,500 ರೂಪಾಯಿ) ಬೆಲೆ ಇತ್ತು. ಆದರೆ, ಈ ವರ್ಷದ ಫೆಬ್ರವರಿ ಹೊತ್ತಿಗೆ ಚಿನ್ನದ ಬೆಲೆ ಒಂದು ಗ್ರಾಂಗೆ 1,100 ಯುವಾನ್‌ಗೆ (ಸುಮಾರು 13,000 ರೂಪಾಯಿ) ಏರಿಕೆಯಾಗಿದೆ.

Source link

Leave a Reply

Your email address will not be published. Required fields are marked *