ವಾಟಾಳ್‌ ನಾಗರಾಜ್‌ ಮೊಮ್ಮಗನ ಮದುವೆ; ಕುದುರಿ ಏರಿ, ಅದ್ದೂರಿಯಾಗಿ ಬಂದ ವಧು-ವರ! PHOTOS

ವಾಟಾಳ್‌ ನಾಗರಾಜ್‌ ಮೊಮ್ಮಗನ ಮದುವೆ; ಕುದುರಿ ಏರಿ, ಅದ್ದೂರಿಯಾಗಿ ಬಂದ ವಧು-ವರ! PHOTOS

ವಾಟಾಳ್‌ ನಾಗರಾಜ್‌ ಮೊಮ್ಮಗನ ಮದುವೆ; ಕುದುರಿ ಏರಿ, ಅದ್ದೂರಿಯಾಗಿ ಬಂದ ವಧು-ವರ! PHOTOS

Vatal Nagaraj News: ಸಾಮಾಜಿಕ ಹೋರಾಟಗಾರ ವಾಟಾಳ್‌ ನಾಗರಾಜ್‌ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಮಾಜಿಕ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರ ಮೊಮ್ಮಗನ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ವಾಟಾಳ್‌ ನಾಗರಾಜ್‌ ಅವರಿಗೆ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಇವರ ಮಗಳ ಹೆಸರು ಅನುಪಮಾ. ಮಹದೇವ್‌ ಪ್ರಸಾದ್‌ ಅವರ ಮಗನ ಹೆಸರು.

ವಾಟಾಳ್‌ ನಾಗರಾಜ್‌ ಪುತ್ರಿ ಎಂದು ಹೇಳಿಕೊಳ್ಳಲು ಪುಣ್ಯ ಮಾಡಿದ್ದೇನೆ, ತಂದೆ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಇಲ್ಲ ಎಂದು ಅನುಪಮಾ ಹೇಳಿದ್ದರು.

ಅನುಪಮಾ ಹಾಗೂ ಸಿದ್ದೇಶ್ವರ ಕುಮಾರ್ ಅವರ ಪುತ್ರ ಚಂದನ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ಹಳದಿ ಶಾಸ್ತ್ರ ಕೂಡ ನಡೆದಿದೆ. ಅರಮನೆ ಮೈದಾನದಲ್ಲಿ‌ ಆರತಕ್ಷತೆ ನಡೆದಿದೆ.

ಚಂದನ್‌ ಅವರು ಪ್ರೇರಣ ರೈ ಎನ್ನುವವರನ್ನು ಮದುವೆಯಾಗಿದ್ದಾರೆ. ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಸಿಎಂ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

Source link

Leave a Reply

Your email address will not be published. Required fields are marked *